ಸ್ಯಾಂಡಲ್​​ವುಡ್​​ಗೆ ಹಾಸ್ಯ ನಟ ಬುಲೆಟ್​ ಪ್ರಕಾಶ್​​ ಪುತ್ರ ರಕ್ಷಕ್​​ ಎಂಟ್ರಿ ಕೊಡೋದು ಪಕ್ಕಾಗಿದ್ದು, ಈಗಾಗಲೇ ಸಿನಿಮಾದ ಒಂದು ಶೆಡ್ಯೂಲ್​​ ಕಂಪ್ಲೀಟ್​ ಮಾಡಿದ್ದಾರೆ. ಈ ನಡುವೆ ಅಪ್ಪನಂತೆ ಸಿನಿರಂಗಕ್ಕೆ ಬರಲು ಕಾರಣವೇನನು ಎಂಬುವದನ್ನು ತಿಳಿಸಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಪ್ಪ ತೀರಿಕೊಂಡ ಬಳಿಕ ಅಮ್ಮನಿಗೆ ಫೋನ್​ ಮಾಡಿ ಮಗಳ ಜವಾಬ್ದಾರಿ ಹಂತ ಹೇಳಿದ್ರು. ಆದರೆ ನೋಡಿಕೊಳ್ತೀನಿ ಅಂದಾಕ್ಷಣ ಎಲ್ಲವನ್ನು ಅವರ ಮೇಲೆಯೇ ಬಿಡೋಕೆ ಆಗಲ್ಲ. ಅಪ್ಪ ನನಗೂ ಅಂತಾ ಕೆಲ ಜವಾಬ್ದಾರಿ ನೀಡಿದ್ದಾರೆ.. ಆದರೆ ದರ್ಶನ್​ ಅವರು ಹಾಗೂ ಅಪ್ಪನ ನಡುವೆ ಇದ್ದ ಬಾಂಡಿಂಗ್​ಗೆ ಅವರಿಗೆ ಮಾಡ್ತಿದ್ದಾರೆ.

ನನಗೆ ಡಿ ಬಾಸ್ ಸಪೋರ್ಟ್​ ಮಾಡ್ತಾರೆ ಅಂತಾ ನಂಬಿಕೆ ಇದೆ. ಡಿ ಬಾಸ್​ ಹೆಸರಿಗೆ ಬೇರೆಯದ್ದೆ ಪವರ್​ ಇದೆ. ಪ್ರತಿಯೊಬ್ಬರಿಗೂ ದರ್ಶನ್​ ಅಣ್ಣ ಸಪೋರ್ಟ್​ ಮಾಡ್ತಾರೆ ತಪ್ಪು ಇದ್ರೆ ತಿದ್ದಿಕೋ ಅಂತಾರೇ… ಅದು ಅವರ ಗುಣ.

ಅಪ್ಪನಿಗೆ ನಾನು ಮಾಸ್​ ಸಿನಿಮಾಗಳು ಮಾಡಬೇಕು ಅಂತಾ ಇಷ್ಟವಿತ್ತು. ನಿನಗೆ ರೋಸ್ ಆಗಲ್ಲ, ಲಾಂಗ್ ಹಿಡಿಲೇಬೇಕು ಅಂತಾ ಆಸೆ ಇತ್ತು. ಈಗ ನಾನು ಮೇಕಪ್​​ ಮಾಡಿಕೊಂಡಿದ್ದು ನೋಡಿದ್ದರೆ ಖುಷಿ ಪಡೋರು.

The post ‘ಡಿ ಬಾಸ್ ಮಗ್ಳು ಜವಾಬ್ದಾರಿ ನಂದು ಅಂದಿದ್ರು, ಆದ್ರೆ..?!’ ರಕ್ಷಕ್ ಬುಲೆಟ್ ಹೇಳಿದ್ದೇನು? appeared first on News First Kannada.

Source: newsfirstlive.com

Source link