ಬೆಂಗಳೂರು: ಡೆತ್ ಸರ್ಟಿಫಿಕೇಟ್, ಡಾಕ್ಟರ್ ಸರ್ಟಿಫಿಕೇಟ್‌ಗೆ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ಸಚಿವ ಆರ್​.ಅಶೋಕ್​ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್.. ಕೆಲವು ಆ್ಯಂಬುಲೆನ್ಸ್​ ಚಾಲಕರು, ಕೆಲವು ವೈದ್ಯರು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. ಇಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಅಲ್ಲದೇ, ಈಗಾಗಲೇ ಕೆಲವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಸಾರ್ವಜನಿಕರು ಇಂತಹ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಅಂಥ ದಂಧೆಕೋರ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸ್ತೀವಿ ಎಂದು ಎಚ್ಚರಿಕೆಯನ್ನ ಕೊಟ್ಟಿದ್ದಾರೆ.

The post ಡೆತ್ ಸರ್ಟಿಫಿಕೇಟ್​ ಹೆಸರಲ್ಲಿ ಸುಲಿಗೆಗೆ ಇಳಿದ್ರೆ ಬೀಳುತ್ತೆ ಕೇಸ್​.. ಹುಷಾರ್ appeared first on News First Kannada.

Source: newsfirstlive.com

Source link