ಡ್ರಾಪ್​ ಕೊಡೋ ಮುನ್ನ ಹುಷಾರ್; ಥ್ಯಾಂಕ್ಸ್ ಹೇಳೋ ನೆಪದಲ್ಲಿ ತಬ್ಬಿ ಚಿನ್ನದ ಸರ ಎಗರಿಸ್ತಾಳೆ ಚಾಲಾಕಿ ಕಳ್ಳಿ!


ಬೆಂಗಳೂರು: ಡ್ರಾಫ್​ ನೀಡಿದೋರಿಗೆ ಥ್ಯಾಂಕ್ಸ್​ ಹೇಳೋ ನೆಪದಲ್ಲಿ ತಬ್ಬಿಕೊಂಡು, ಅರೆ ಕ್ಷಣದಲ್ಲಿ ಚಿನ್ನದ ಸರ ಎಗರಿಸುವ ಲೇಡಿ ಕಳ್ಳಿಯ ಕರಾಮತ್ತು ನಗರದಲ್ಲಿ ಇದೀಗ ಬೆಳಕಿಗೆ ಬಂದಿದೆ.

ಬ್ಲಾಕ್​ ಪಲ್ಸರ್​, ಕಾರ್​ನಲ್ಲಿ ಬಂದು ಚಿನ್ನದ ಸರ ಎಗರಿಸೋದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬಳು ಖತರ್ನಾಕ್​ ಲೇಡಿ ಮಾತ್ರ ಕಳ್ಳತನ ಮಾಡೋಕೆ ವಿಭಿನ್ನ ದಾರಿ ತುಳಿದಿದ್ದಾಳೆ. ಹೌದು, ಶ್ರೀಮಂತರನ್ನೇ ಟಾರ್ಗೆಟ್​ ಮಾಡ್ತಿದ್ದ ಕಳ್ಳಿ ಡ್ರಾಫ್​ ಕೇಳೋ ನೆಪದಲ್ಲಿ ಕಾರ್​ ಹತ್ತುತ್ತಿದ್ದಳಂತೆ. ಇನ್ನೇನು ತಾನು ಕಾರ್​ನಿಂದ ಕೆಳಗಿಳಿಯುವ ಹೊತ್ತಿಗೆ ಟಾರ್ಗೆಟ್​ ಫಿಕ್ಸ್​ ಆಗಿಬಿಡ್ತಿತ್ತು.

News First Live Kannada


Leave a Reply

Your email address will not be published.