ಬೆಳಗಾವಿ: ಇತ್ತೀಚೆಗೆ ಶಾಸಕ ಎಂಪಿ ರೇಣುಕಾಚಾರ್ಯ ತಾವಾಗಿಯೇ ಆ್ಯಂಬುಲೆನ್ಸ್ ಡ್ರೈವ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ತಾವೇ ಌಂಬುಲೆನ್ಸ್​ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಖಾನಾಪೂರದಲ್ಲಿ ತಾಯಿ ಫೌಂಡೇಶನ್​ ವತಿಯಿಂದ ಸಾರ್ವಜನಿಕರಿಗೆ ನೀಡಲಾದ ಅಂಬ್ಯುಲೆನ್ಸ್​ನ್ನು ತಾವೇ ಚಲಾಯಿಸುವ ಮೂಲಕ ಉದ್ಘಾಟಿಸಿದ್ದಾರೆ. ಅಂಜಲಿ ನಿಂಬಾಳ್ಕರ್ ಫೌಂಡೇಶನ್ ವತಿಯಿಂದ ತನ್ನ ಕ್ಷೇತ್ರದ ಜನರಿಗೆ ಮೂರು ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದಾರೆ. ಈ ವೇಳೆ ತಾವೇ ಌಂಬುಲೆನ್ಸ್​ ಚಲಾಯಿಸಿದ್ದನ್ನ ಕಂಡು ಅಭಿಮಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.

The post ಡ್ರೈವರ್ ಆದ್ರು ಅಂಜಲಿ ನಿಂಬಾಳ್ಕರ್​: 3 ಆ್ಯಂಬುಲೆನ್ಸ್ ಕೊಡುಗೆ ನೀಡಿದ ಶಾಸಕಿ appeared first on News First Kannada.

Source: newsfirstlive.com

Source link