ತಂದೆಯ ಚಿತೆಯ ಎದುರು ಕಣ್ಣೀರು ಹಾಕಿದ ಮಂಡ್ಯ ರವಿ ಪುತ್ರ | Mandya Ravi Funeral Take place in Mandya His son criedಇಂದು (ಸೆಪ್ಟೆಂಬರ್ 15) ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ಹುಟ್ಟೂರಾದ ಮಂಡ್ಯದಲ್ಲಿ ಅಂತ್ಯಸಂಸ್ಕಾರ ನಡೆದಿದೆ.

TV9kannada Web Team


| Edited By: Rajesh Duggumane

Sep 15, 2022 | 8:01 PM
ಕೇವಲ 42ನೇ ವಯಸ್ಸಿಗೆ ಕಿರುತೆರೆ ನಟ ಮಂಡ್ಯ ರವಿ (Mandya Ravi) ಅವರು ನಿಧನ ಹೊಂದಿದರು. ಅವರಿಗೆ ಹಲವು ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಇಂದು (ಸೆಪ್ಟೆಂಬರ್ 15) ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ಹುಟ್ಟೂರಾದ ಮಂಡ್ಯದಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಒಕ್ಕಲಿಗರ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆ ನಡೆದಿದೆ. ಮಂಡ್ಯ ರವಿ ಪುತ್ರ ಕಣ್ಣೀರು ಹಾಕಿದ್ದಾನೆ.


TV9 Kannada


Leave a Reply

Your email address will not be published.