ನಟಿ ಹರಿಪ್ರಿಯಾ ತನ್ನ ನೆಚ್ಚಿನ ನಾಯಿಯನ್ನ ಕಳೆದು ಕೊಂಡ ದುಃಖದಲ್ಲಿದ್ದಾರೆ. ಕಳೆದ ಎಂಟುವರೆ ವರ್ಷದಿಂದ ಹರಿಪ್ರಿಯ ಅವರ ಕುಟುಂಬದಲ್ಲೊಬ್ಬ ಪ್ರೀತಿಯ ಸದಸ್ಯನಂತೆ ಇದ್ದ ಲಕ್ಕಿ ಎಂಬುವ ಶ್ವಾನ ನಿನ್ನೆ ನಿಧನವಾಗಿದೆ.

ಈ ಬಗ್ಗೆ ಸಂತಾಪ ಸೂಚಕವಾಗಿ, ಹಲವು ಫೋಟೋಗಳನ್ನ ಹರಿಪ್ರಿಯ ಹಂಚಿಕೊಂಡಿದ್ದಾರೆ. ಲಕ್ಕಿ ಶ್ವಾನದೊಂದಿಗೆ ಸಖತ್ ಅಟ್ಯಾಚ್ಮೆಂಟ್​ನಲ್ಲಿ ಇದ್ದರಂತೆ ಹರಿಪ್ರಿಯ.

The post ತನ್ನ ನೆಚ್ಚಿನ ಶ್ವಾನ ನಿಧನಕ್ಕೆ ಹರಿಪ್ರಿಯ ಕಣ್ಣೀರು appeared first on News First Kannada.

Source: newsfirstlive.com

Source link