ಐಪಿಎಲ್ ಹರಾಜಿನ ಬೆನ್ನಲ್ಲೇ ‘ಬಾಯ್ಕಾಟ್ ಚೆನ್ನೈ ಸೂಪರ್ ಕಿಂಗ್ಸ್’ ಅನ್ನೋ ಕೂಗು ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿದೆ.
ಕಾರಣ ಏನು ಗೊತ್ತಾ..?
ಇದಕ್ಕೆ ಕಾರಣ ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣರನ್ನ ಖರೀದಿಸಿರುವುದು. ಮಹೀಶ್ ಮೂಲತಃ ಸಿನ್ಹಲೀಸ್ ಜನಾಂಗಕ್ಕೆ ಸೇರಿದವರಾಗಿದ್ದು, ತಮಿಳುನಾಡು ಅಭಿಮಾನಿಗಳು, ಚೆನ್ನೈ ಸೂಪರ್ ಕಿಂಗ್ಸ್ ಬಹಿಷ್ಕರಿಸುವಂತೆ ಹ್ಯಾಶ್ಟ್ಯಾಗ್ ಹಾಕಿ ಕರೆ ನೀಡುತ್ತಿದ್ದಾರೆ.
2009ರಲ್ಲಿ ನಡೆದ ಎಲ್ಟಿಟಿಇ ವಿರುದ್ಧದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಂಹಳೀಯ ಸೈನಿಕರು ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಯುದ್ಧಾಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಅದೇ ಜನಾಂಗದ ಆಟಗಾರನನ್ನ ತಂಡಕ್ಕೆ ಸೇರಿಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
#Boycott_ChennaiSuperKings
Pakistanis are banned from IPL cause they are (north)”India’s enemies”. but Tamil’s enemies the SL state uses these sports to whitewash its crimes in international stage ,,and idiots don’t care! Now taking in a player even inside CSK! While no Tamils!— செய்சத் (ஆ) (@Jeya2002) February 14, 2022
Thu, you should be ashamed to allow #GenocideSrilanka representing player inside TN , country which massacred tens&thousands of our Tamils, with still no justice !
CSK lost my respect#Boycott_ChennaiSuperKings https://t.co/EbgF11q6OM
— فيجاي
سهانا (@sahana_xo) February 13, 2022
Don’t try to normalise Tamil Genocide in Sri Lanka. Remove this Sinhalese player from CSK team. #DontNormaliseTamilGenocide#Boycott_ChennaiSuperKings pic.twitter.com/FbylNYSGVQ
— Tamil Maindhan (@MaindhanTamil) February 13, 2022
The post ತಮಿಳಿಗರಿಂದ ಗಂಭೀರ ಆರೋಪ.. ಟ್ವಿಟರ್ನಲ್ಲಿ #Boycott ಸಿಎಸ್ಕೆ ಟ್ರೆಂಡಿಂಗ್ appeared first on News First Kannada.