ವಿಜಯನಗರ: ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿರೋ ಹಿನ್ನಲೆಯಲ್ಲಿ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ.

ಜಲಾಶಯದಲ್ಲಿ 41.834 ಇಂದು ಟಿಎಂಸಿ ನೀರು ಸಂಗ್ರಹವಾಗಿದ್ದು ಇಂದು ಜಲಾಶಯಕ್ಕೆ 46,054 ಕ್ಯೂಸೆಕ್ ನೀರು ಒಳ ಹರಿವಾಗಿದೆ. ಇಂದು ತುಂಗಭದ್ರಾ ಜಲಾಶಯದ ನೀರಿ ಮಟ್ಟ ಜಲಾಶಯದಲ್ಲಿ 41.8344 ಟಿಎಂಸಿಗೆ ಏರಿಕೆಯಾಗಿದೆ. ನಿನ್ನೆಯ ದಿನ 37.897 ಟಿಎಂಸಿ ನೀರು ಸಂಗ್ರಹವಾಗಿದ್ದು ಇಂದು ಇಂದು ನಾಲ್ಕು ಟಿಎಂಸಿ ನೀರು ಸಂಗ್ರಹವಾಗಿರುವುದಕ್ಕೆ ರೈತರಲ್ಲಿ ಮೊಗದಲ್ಲಿ ಹರ್ಷ ಮೂಡಿದೆ.

The post ತುಂಗಾಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಳ: ರೈತರ ಮೊಗದಲ್ಲಿ ಹರ್ಷ appeared first on News First Kannada.

Source: newsfirstlive.com

Source link