ತೆಪ್ಪದಲ್ಲಿ ತೆರಳುವಾಗ ದಿಕ್ಕು ತಪ್ಪಿ ಪರದಾಡುತ್ತಿದ್ದ ಮೂವರ ರಕ್ಷಣೆ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು | Three young boys Rescue from trips on the raft: Fortunately they Safe


ತೆಪ್ಪದಲ್ಲಿ ತೆರಳುವಾಗ ದಿಕ್ಕು ತಪ್ಪಿ ಪರದಾಡುತ್ತಿದ್ದ ಮೂವರ ರಕ್ಷಣೆ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ರಕ್ಷಣೆ ಮಾಡಲಾದ ಮೂವರು ಯುವಕರು

ಗ್ರಾಮೀಣ ಭಾಗದಲ್ಲಿ ಬೆಂಜರಿ ಎಂದು ಕರೆಯಲ್ಪಡುವ ರಸೆಲ್ಸ್ ವೈಪರ್ ಹಾವು ಕಂಡುಬಂದಿದ್ದು, ಹಾವು ಮತ್ತು ಮರಿಗಳನ್ನು ಸ್ಥಳೀಯರು ಕೊಂದು ಹಾಕಿದ್ದಾರೆ.

ಚಿತ್ರದುರ್ಗ: ತೆಪ್ಪದಲ್ಲಿ ತೆರಳಿ ದಿಕ್ಕು ತಪ್ಪಿದ್ದ ಮೂವರು ಯುವಕರ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಹಿರಿಯೂರಿನ ಸಂಪತ್, ಧನುಷ್, ಯೋಗೀಶ್ ಎಂಬುವವರನ್ನು ಕ್ರೀಡಾ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದೆ. ನಿನ್ನೆ ಸಂಜೆ ವೇಳೆ ತೆಪ್ಪದಲ್ಲಿ ತೆರಳಿದ್ದ ಯುವಕರು, ಕ್ರೀಡಾ ಇಲಾಖೆಯಿಂದ ಜಲಕ್ರೀಡೆಗೆ ಬಳಸುವ ತೆಪ್ಪದಲಿ ತೆರಳಿದ್ದರು. ಕತ್ತಲು ಆವರಿಸಿದರೂ ಯುವಕರು ಮರಳಿ ಬಂದಿಲ್ಲ. ನಿನ್ನೆ ಸಂಜೆ ಏಳು ಗಂಟೆ ಬಳಿಕ ಮೂವರು ಯುವಕರ ರಕ್ಷಣೆ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV9 Kannada


Leave a Reply

Your email address will not be published. Required fields are marked *