ಟಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಮತ್ತು ನಟ ಶಿವಶಂಕರ್ ಮಾಸ್ಟರ್ಗೆ ಕೋವಿಡ್ ಪಾಸಿಟವ್ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಶಂಕರ್ ಮಾಸ್ಟರ್ಗೆ ಕೋವಿಡ್ ಪಾಸಿಟಿವ್ ಆಗಿ ನಂತರ ಅವರ ಧರ್ಮಪತ್ನಿ ಮತ್ತು ಅವರ ದೊಡ್ಡ ಮಗನಿಗೂ ಕೋವಿಡ್ ಪಾಸಿಟಿವ್ ಆಗಿ ಹೋಮ್ ಕ್ವಾರೈಂಟೀನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಶಿವಶಂಕರ್ ಮಾಸ್ಟರ್ ಸ್ಥತಿ ಚಿಂತಾಜನಕಾವಾಗಿದ್ದು ಚಿಕಿತ್ಸೆಗಾಗಿ ಪ್ರತಿದಿನ ಒಂದು ಲಕ್ಷ ಹಣಬೇಕಾಗಿದೆ. ಹಾಗಾಗಿ ತೆಲುಗು ಚಿತ್ರರಂಗ ಅಥವಾ ಯಾರಾದರೂ ಹಣ ಸಹಯಾ ಮಾಡಬೇಕು ಎಂದು ಶಿವಶಂಕರ್ ಮಾಸ್ಟರ್ ಅನ್ನು ನೋಡಿಕೊಳ್ಳುತ್ತಿರುವ ಕೊನೆ ಮಗ ಕೇಳಿಕೊಂಡಿದ್ದಾರೆ.