ಬೆಂಗಳೂರು: ರಾಜ್ಯ ಸರ್ಕಾರ ಇಂದು ಮತ್ತೊಂದು ಹಂತದಲ್ಲಿ ಲಾಕ್​ಡೌನ್ ಸಿಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಈ ಬಾರಿಯ ಸಡಿಲಿಕೆ ಬೆಂಗಳೂರು ನಗರ ಸೇರಿದಂತೆ ಒಟ್ಟು 16 ಜಿಲ್ಲೆಗಳಿಗೆ ಅನ್ವಯವಾಗಲಿದೆ.

ಈ ಬಾರಿಯ ಲಾಕ್​ಡೌನ್ ಸಡಿಲಿಕೆಯಲ್ಲಿ ಸಂಜೆ 5 ರವರೆಗೆ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದ್ರೂ ಥಿಯೇಟರ್, ಮಾಲ್​ ಮತ್ತು ಪಬ್​ಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ಇನ್ನು ಎಂಆರ್​ಪಿ, ವೈನ್​ ಸ್ಟೋರ್​ಗಳಲ್ಲಿ ಮದ್ಯ ಪಾರ್ಸೆಲ್​ ಖರೀದಿಗಷ್ಟೇ ಅವಕಾಶ ನೀಡಲಾಗಿದ್ದು ಕೂತು ಕುಡಿಯುವುದಕ್ಕೆ ನಿರ್ಬಂಧ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

 

The post ಥಿಯೇಟರ್​, ಪಬ್, ಮಾಲ್​ಗಳಿಗಿಲ್ಲ ಸಡಿಲಿಕೆ: ಮದ್ಯಪಾನಿಗಳಿಗೂ ನಿರಾಸೆ appeared first on News First Kannada.

Source: newsfirstlive.com

Source link