ಬೆಂಗಳೂರು: ನಟ ದರ್ಶನ್ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡಲೇ ಸುಮೋಟೊ ಕೇಸ್ ದಾಖಲು ಮಾಡಬೇಕು ಎಂದು ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.

ಮೈಸೂರಿಗೆ ತೆರಳಿದ ಕೂಡ್ಲೇ ಹೋಟೆಲ್ ಗೆ ಯಾಕೆ ಹೋದ್ರು? ಸಾಕ್ಷ್ಯಗಳನ್ನು ನಾಶ ಪಡಿಸುವ ಎಲ್ಲಾ ಸಾಧ್ಯತೆ ಇರುತ್ತೆ ಅಲ್ವಾ? ಈ ವಿಚಾರದಲ್ಲಿ ಪೊಲೀಸರು ಯಾಕೆ ಸುಮ್ನಾಗಿದ್ದಾರೆ? ನಟರು ಮೋಸ ಆಗಿದೆ ಅಂತ ಬಂದ ಕೂಡಲೇ ಎಫ್ಐಆರ್ ದಾಖಲಾಗುತ್ತೆ. ಅದೇ ಸಾಮಾನ್ಯ ವರ್ಗದ ಜನರಿಗೆ ಮೋಸ ಆದ್ರೆ ನ್ಯಾಯ ಇಲ್ವಾ? ರಸ್ತೆಯಲ್ಲಿ ಅಪಘಾತ ಆದ್ರೆ ನಾವು ಆಸ್ಪತ್ರೆಗೆ ಮಾತ್ರ ಸೇರಿಸೋಕೆ ಆಗೋದು.. ಆಪರೇಷನ್ ಮಾಡೋಕೆ ಆಗಲ್ಲ.. ಅದೇ ರೀತಿ ನಾನು ಎಲ್ಲಾ ವಿವರಣೆ ನೀಡಿದ್ದೀನಿ.. ಪೊಲೀಸರು ತನಿಖೆ ಮಾಡಬೇಕು ಎಂದಿದ್ದಾರೆ.

The post ದರ್ಶನ್ ಹಲ್ಲೆ ಆರೋಪ; ಸುಮೋಟೋ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಇಂದ್ರಜಿತ್ ಒತ್ತಾಯ appeared first on News First Kannada.

Source: newsfirstlive.com

Source link