ದರ್ಶನ್ ಹೀರೋಯಿಸಂನ್ನ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ.. ದರ್ಶನ್ ಸವಾಲ್​ಗೆ ಇಂದ್ರಜಿತ್ ಉತ್ತರ

ದರ್ಶನ್ ಹೀರೋಯಿಸಂನ್ನ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ.. ದರ್ಶನ್ ಸವಾಲ್​ಗೆ ಇಂದ್ರಜಿತ್ ಉತ್ತರ

ಬೆಂಗಳೂರು: ದರ್ಶನ್ ಸವಾಲಿಗೆ ಸುದ್ದಿಗೋಷ್ಟಿ ನಡೆಸಿ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.. ಮೊಟ್ಟಮೊದಲ ಬಾರಿಗೆ ದರ್ಶನ್ ಡಿಸ್ಟರ್ಬ್ ಆಗಿದ್ದಾರೆ.. ಈ ರೀತಿ ಡಿಸ್ಟರ್ಬ್ ಆಗೋದು ಬೇಕಾಗಿಲ್ಲ.. ನಾನು ಹೇಳಿರೋದಕ್ಕೆ ಉತ್ತರ ಕೊಟ್ರೆ ಸಾಕು ಎಂದಿದ್ದಾರೆ.

ನನ್ನ ಬಾಯಲ್ಲಿ ಅಂತ ಪದ ಬರಲ್ಲ.. ಗಂಡಸಾಗಿ ಪ್ರೂವ್ ಮಾಡೋಕೆ ಏನಿದೆ.. ನನಗೆ ನಗು ಬರುತ್ತೆ.. ಡಾ. ರಾಜ್​ಕುಮಾರ್ ಅವರನ್ನ ನೋಡಿ ಕಲಿಯಿರಿ.. ಅರುಣಾದೇವಿ ಅವರನ್ನ ಕರೆಸಿಕೊಂಡ್ರಾ ಇಲ್ವಾ.? ತೋಟಕ್ಕೆ ಕರೆಸಿಕೊಂಡಿಲ್ವಾ ನೀವು ಹೇಳಿ. ನಾನು ಲಾಯರ್​ನ್ನ ಕೂರಿಸಿಕೊಂಡಿದ್ದು ಗಂಡಸುತನ ತೋರಿಸೋಕೆ ಅಲ್ಲ. ನಿಮ್ಮ ಧರ್ಮಪತ್ನಿ ವಿಚಾರದಲ್ಲಿ ಲಾಯರ್​ನ್ನ ಕರೆಸಿಕೊಂಡ್ರಿ. ಎಲ್ಲರಿಗೂ ಗೊತ್ತು. ನೀವು ಹೋಟೆಲ್​ನಲ್ಲಿ ಯಾರ್ ಜೊತೆ ಇದ್ರಿ.. ನೀವು ಗಂಡಸುತನ ತೋರಿಸೋಕೆ ಹೋಗಿದ್ರಾ.? ಹೀರೋಯಿಸಂನ್ನ ಫಿಲಂನಲ್ಲಿ ಇಟ್ಟುಕೊಳ್ಳಲಿ. ಕೆಲವು ವಿಚಾರಗಳನ್ನ ಎಲ್ಲಿ ಶೇರ್ ಮಾಡಬೇಕೋ ಅಲ್ಲಿ ಮಾಡ್ತೇನೆ ಎಂದು ಹೇಳಿದ್ದಾರೆ.

The post ದರ್ಶನ್ ಹೀರೋಯಿಸಂನ್ನ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ.. ದರ್ಶನ್ ಸವಾಲ್​ಗೆ ಇಂದ್ರಜಿತ್ ಉತ್ತರ appeared first on News First Kannada.

Source: newsfirstlive.com

Source link