1/6
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹೊಡೆತ ಅಂದರೆ ಇಡಿ ರಾಜ್ಯದಲ್ಲಿ ಪ್ರಸಿದ್ಧಿ. ರಾಜ್ಯದ ವಿಧಾನಸಭೆಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಭಾರೀ ಚರ್ಚೆಯಾಗಿವೆ. ಮೇಲಾಗಿ ಕುವೆಂಪು ಅವರು ಮಲೆಗಳಲ್ಲಿ ಮಧುಮಗಳು ಕಾದಂಬರಿಯಲ್ಲಿ ಹೊನ್ನಾಳಿ ಹೊಡೆತದ ಬಗ್ಗೆ ಪ್ರಸ್ತಾಪವಿದೆ. ಇನ್ನೊಬ್ಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಬಾಲ್ಯ ಕಳೆದಿದ್ದು ಸಹ ಹೊನ್ನಾಳಿಯಲ್ಲಿ. ಹೀಗಾಗಿ ಅವರ ಸಾಹಿತ್ಯದಲ್ಲಿ ಹೊನ್ನಾಳಿ ಹೊಡೆತ ಬಗ್ಗೆ ಹತ್ತಾರು ಸಲ ಪ್ರಸ್ತಾಪಕ್ಕೆ ಬಂದಿದೆ.
2/6
ಹೊನ್ನಾಳಿ ಹೊಡೆತ ಅಂದರೆ ಕುಸ್ತಿ ಪಟ್ಟು. ಎದುರಾಳಿಗಳನ್ನ ಕಟ್ಟಿ ಹಾಕುವ ವಿಭಿನ್ನ ಕಲೆ ಹೊನ್ನಾಳಿ ಪೈಲ್ವಾನರಲ್ಲಿ ಇತ್ತು. ಹೊನ್ನಾಳಿ ಭಾಗದಲ್ಲಿ ಹೋರಿ ಬೆದರಿಸುವುದು ವಿಶೇಷ ಹಬ್ಬ.
3/6
ದೀಪಾವಳಿ ಆದ ಬಳಿಕ ರೈತಾಪಿ ಜನ ಬೇಸಾಯಕ್ಕೆ ಅಣಿಯಾಗುತ್ತಾರೆ. ಇದರ ಪ್ರತೀಕವಾಗಿ ಹೋರಿ ಬೆದರಿಸುವ ಹಬ್ಬ ನಡೆಯುತ್ತದೆ. ಇದಕ್ಕಾಗಿ ಲಕ್ಷ ಲಕ್ಷ ಹಣ ಕೊಟ್ಟು ಹೋರಿ ತಂದಿರುತ್ತಾರೆ. ಇಂತಹ ಒಂದು ಹೋರಿ ಬೆದರಿಸುವ ಹಬ್ಬ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆಯಿತು.
4/6
ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ದಿನ ಹಬ್ಬ ಆಚರಿಸಲ್ಲ. ಒಂದು ಎರಡು ದಿನ ನಾಲ್ಕು ದಿನ ಹಬ್ಬವಾದ ವಿಶೇಷ ದೀಪಾವಳಿ ಆಚರಿಸುತ್ತಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನಕ್ಕೆ ದನಕರುಗಳೆ ಜೀವ ಮತ್ತು ದೇವರು. ಇಲ್ಲಿನ ನಡೆಯುವ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಹೋರಿ ಬೇದರಿಸುವುದು, ಓಡಿಸುವುದು ಅಥವಾ ಕೊಬ್ಬರಿ ಹೋರಿ ಅಂತಾ ಇರುತ್ತದೆ.
5/6

6/6