ರಾಹುಕಾಲ – 3:32 ರಿಂದ 5:08
ಗುಳಿಕಕಾಲ – 12:20 ರಿಂದ 1:56
ಯಮಗಂಡಕಾಲ – 9:08 ರಿಂದ 10:44

ಮಂಗಳವಾರ, ಸಪ್ತಮಿ, ಧನಿಷ್ಠ ನಕ್ಷತ್ರ, ವೈದೃತಿ ಯೋಗ, ಭದ್ರೆ ಕರಣ
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ.

ಮೇಷ : ಬ್ಯಾಂಕ್ ಸಿಬ್ಬಂದಿಗೆ ಹೆಚ್ಚಿನ ಕೆಲಸ, ಹಣಕಾಸಿನ ಪರಿಸ್ಥಿತಿ ಉತ್ತಮ, ರಫ್ತು ವ್ಯಾಪಾರದಿಂದ ಅಧಿಕ ಲಾಭ.

ವೃಷಭ : ವ್ಯರ್ಥ ಧನಹಾನಿ, ದಾಯಾದಿ ಕಲಹ, ವ್ಯಾಸಂಗಕ್ಕೆ ತೊಂದರೆ, ಶತ್ರುಭಯ

ಮಿಥುನ : ಉದ್ಯೋಗದಲ್ಲಿ ಕಿರಿಕಿರಿ, ವಾಹನ ಅಪಘಾತ, ಕೈ ಕಾಲಿಗೆ ಪೆಟ್ಟು, ಜನರಲ್ಲಿ ನಿಷ್ಠುರ.

ಕಟಕ : ಹಣದ ತೊಂದರೆ, ಚಂಚಲ ಮನಸ್ಸು, ಹಿತಶತ್ರುಗಳಿಂದ ತೊಂದರೆ, ಸಾಧಾರಣ ಫಲ.

ಸಿಂಹ : ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಅಲ್ಪ ಆದಾಯ, ಕುಲದೇವರ ಪೂಜೆಯಿಂದ ಅನುಕೂಲ.

ಕನ್ಯಾ :  ದ್ರವ್ಯ ಲಾಭ, ಸ್ತ್ರೀ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ಮನಶಾಂತಿ, ಆರೋಗ್ಯ ಸಮಸ್ಯೆ.

ತುಲಾ : ಮನಸ್ಸಿಗೆ ಚಿಂತೆ, ದುರಾಲೋಚನೆ, ಅನಾರೋಗ್ಯ, ಶೀತ ಸಂಬಂಧ ರೋಗಗಳು, ವ್ಯಾಪಾರದಲ್ಲಿ ನಷ್ಟ

ವೃಶ್ಚಿಕ : ಅತಿಯಾದ ಕೋಪ, ಮಾತಿನಲ್ಲಿ ಹಿಡಿತವಿರಲಿ, ಕಾರ್ಯಸಾಧನೆಗಾಗಿ ತಿರುಗಾಟ, ಶತ್ರು ಬಾಧೆ

ಧನಸು : ಶತ್ರುನಾಶ, ಅನರ್ಥ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಅಲ್ಪ ಕಾರ್ಯಸಿದ್ಧಿ, ಸುಖ ಭೋಜನ

ಮಕರ : ಆಪ್ತರಿಂದ ಸಹಾಯ, ಉದ್ಯೋಗದಲ್ಲಿ ಅಭಿವೃದ್ಧಿ, ಶರೀರದಲ್ಲಿ ಆಯಾಸ, ಅನಾರೋಗ್ಯ.

ಕುಂಭ : ಋಣಬಾಧೆ, ವ್ಯವಹಾರದಲ್ಲಿ ನಷ್ಟ, ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ.

ಮೀನ : ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಕಲಹ, ಮನೋವ್ಯಥೆ, ಸಲ್ಲದ ಅಪವಾದ.

The post ದಿನ ಭವಿಷ್ಯ 01-06-2021 appeared first on Public TV.

Source: publictv.in

Source link