ಪಂಚಾಂಗ: 
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಕೃಷ್ಣ ಪಕ್ಷ.
ವಾರ: ಭಾನುವಾರ, ತಿಥಿ: ಷಷ್ಠಿ,
ನಕ್ಷತ್ರ: ಪೂರ್ವಾಷಾಡ, ಯೋಗ: ಸಾಧ್ಯ,
ಕರಣ: ವಣಿಜ
ರಾಹುಕಾಲ:5.02 ರಿಂದ 6.37
ಗುಳಿಕಕಾಲ:3.28 ರಿಂದ 5.02
ಯಮಗಂಡಕಾಲ: 12.20 ರಿಂದ 1.54

ಮೇಷ: ಮನಸ್ಸಿನಲ್ಲಿ ಭಯಭೀತಿ, ಗೊಂದಲ, ಕಾರ್ಯ ವಿಘಾತ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅನ್ಯರಿಗೆ ಉಪಕಾರ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ.

ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ, ಶೀತ ಸಂಬಂಧಗಳು, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ, ಕ್ರಯವಿಕ್ರಯಗಳಿಂದ ಮೋಸ, ಪರಸ್ಥಳ ವಾಸ, ಅಲ್ಪ ಲಾಭ ಅಧಿಕ ಖರ್ಚು.

ಮಿಥುನ: ವ್ಯಾಸಂಗದಲ್ಲಿ ಮುನ್ನಡೆ, ದಾಯಾದಿ ಕಲಹ, ಹಣದ ಅಡಚಣೆ, ಮಕ್ಕಳಿಗೆ ಅನಾರೋಗ್ಯ, ಕೃಷಿಯಲ್ಲಿ ಲಾಭ, ವ್ಯರ್ಥ ಧನಹಾನಿ, ಗುರು-ಹಿರಿಯರಲ್ಲಿ ಭಕ್ತಿ, ಆಪ್ತರ ಹಿತನುಡಿ.

ಕಟಕ: ಸ್ಥಿರಾಸ್ತಿ ಸಂಪಾದನೆ, ಬಂಧು-ಮಿತ್ರರ ಭೇಟಿ, ಧನಾಗಮನ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯ ಅನುಕೂಲ, ಭೂಲಾಭ, ಸೇವಕರಿಂದ ಸಹಾಯ, ಋಣಭಾದೆ, ದುಷ್ಟ ಜನರಿಂದ ದೂರವಿರಿ.

ಸಿಂಹ: ಕಾರ್ಯಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಶಾಂತಿಯ ವಾತಾವರಣ, ಶುಭ ಫಲ, ಮೇಲಾಧಿಕಾರಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಚಂಚಲ ಮನಸ್ಸು, ಪರಸ್ಥಳ ವಾಸ, ಶತ್ರುಬಾಧೆ ಎಚ್ಚರ.

ಕನ್ಯಾ: ಕೆಲಸಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ, ಆಕಸ್ಮಿಕ ನಷ್ಟ, ವಿಪರೀತ ವ್ಯಸನ, ಮಿತ್ರರಿಂದ ದ್ರೋಹ, ಯತ್ನ ಕಾರ್ಯಗಳಲ್ಲಿ ಜಯ, ಇಲ್ಲಸಲ್ಲದ ತಕರಾರು.

ತುಲಾ: ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಕುಟುಂಬದಲ್ಲಿ ಕಲಹ, ತೀರ್ಥಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ ಒಳ್ಳೆಯದಲ್ಲ, ತಾಳ್ಮೆ ಅಗತ್ಯ.

ವೃಶ್ಚಿಕ: ವಾಹನ ರಿಪೇರಿ, ಚಂಚಲ ಮನಸ್ಸು, ಸಾಲಬಾಧೆ, ನಾನಾ ರೀತಿಯ ತೊಂದರೆಗಳು, ಧೈರ್ಯದಿಂದ ಕೆಲಸಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸುಖ ಭೋಜನ, ಧನವ್ಯಯ ಎಚ್ಚರದಿಂದಿರಿ.

ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹಿಳೆಯರಿಗೆ ಶುಭ, ಧಾರ್ಮಿಕ ಕಾರ್ಯಗಳಲ್ಲಿ ಒಲವು, ಮೇಲಾಧಿಕಾರಿಗಳಿಂದ ಪ್ರಶಂಸೆ, ಅಧಿಕ ಖರ್ಚು, ಮನಶಾಂತಿ.

ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯ ಸಾಮರಸ್ಯ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಋಣವಿಮೋಚನೆ.

ಕುಂಭ: ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ ಎಚ್ಚರ, ಆರೋಗ್ಯ ಭಾಗ್ಯ ಪ್ರಾಪ್ತಿ, ಬಂಧುಗಳಿಂದ ಸಹಾಯ, ವ್ಯವಹಾರಗಳಲ್ಲಿ ಸ್ವಲ್ಪ ಮನಸ್ಸಿಗೆ ಚಿಂತೆ, ಅಲ್ಪ ಲಾಭ.

ಮೀನ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ ನಿಷ್ಠುರ, ನೌಕರಿಯಲ್ಲಿ ತೊಂದರೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಕಾಲ ಭೋಜನ, ವಿವಾಹ ಯೋಗ, ಇಚ್ಛಿತ ಕಾರ್ಯಗಳಲ್ಲಿ ಜಯ.

The post ದಿನ ಭವಿಷ್ಯ: 02-05-2021 appeared first on Public TV.

Source: publictv.in

Source link