ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ,
ಕೃಷ್ಣಪಕ್ಷ, ದಶಮಿ, ಶುಕ್ರವಾರ, ಉತ್ತರಾಭಾದ್ರಪದಾ ನಕ್ಷತ್ರ.

ರಾಹುಕಾಲ – 10:46 ರಿಂದ 12:22
ಗುಳಿಕಕಾಲ – 7.34 ರಿಂದ 09:10
ಯಮಗಂಡಕಾಲ – 3.34 ರಿಂದ 05:10

ಮೇಷ: ಅಧಿಕ ಖರ್ಚು, ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ, ನಿದ್ರಾಭಂಗ, ಸಾಲದ ಚಿಂತೆ ಅಧಿಕ

ವೃಷಭ: ಅನಗತ್ಯ ಮಾತು, ಆರ್ಥಿಕವಾಗಿ ಅನುಕೂಲ, ದಾಂಪತ್ಯ ಕಲಹ, ಪರಿಹಾರ ಹಸಿರು ಬಟ್ಟೆ ಧರಿಸಿ

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಮತ್ತು ಒತ್ತಡ, ಹೆಣ್ಣು ಮಕ್ಕಳಿಂದ ಅನುಕೂಲ, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ

ಕಟಕ: ಪ್ರಯಾಣದ ಆಲೋಚನೆ, ಮಿತ್ರರೊಡನೆ ಮನಸ್ತಾಪ ಮತ್ತು ಕಲಹ, ಅನಗತ್ಯ ವಿಚಾರವಾಗಿ ನೋವು

ಸಿಂಹ: ಮಾನಸಿಕವಾಗಿ ನೋವು, ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಧನ ನಷ್ಟ, ಮಿತ್ರರಿಂದ ಆರ್ಥಿಕ ನೆರವು, ಉದ್ಯೋಗದ ಭರವಸೆ

ಕನ್ಯಾ: ಶುಭ ಕಾರ್ಯಗಳಿಗೆ ಅನುಕೂಲ, ಸ್ನೇಹಿತರ ಸಂಪರ್ಕ, ದಾಯಾದಿ ಕಲಹ, ತಂದೆಗೆ ನೋವು

ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ, ತಂದೆಯ ಆರೋಗ್ಯ ವ್ಯತ್ಯಾಸ, ಧನ ನಷ್ಟ

ವೃಶ್ಚಿಕ: ದಾಂಪತ್ಯ ಕಲಹ, ಮಕ್ಕಳಿಂದ ಕಿರಿಕಿರಿ ಅಪಮಾನ, ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ

ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು

ಮಕರ: ಶುಭಕಾರ್ಯದ ಯೋಗ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ ಕಾಡುವುದು

ಕುಂಭ: ಸಾಲಗಾರರೊಂದಿಗೆ ವಾಗ್ವಾದ, ಪ್ರೀತಿ ಪ್ರೇಮ ವಿಚಾರದಲ್ಲಿ ಸಂಕಷ್ಟ, ಮಾನಸಿಕ ಉದ್ವೇಗ, ಆತುರದಿಂದ ತೊಂದರೆ

ಮೀನ: ಬಂಧು ಬಾಂಧವರೊಂದಿಗೆ ಕಿರಿಕಿರಿ, ಗುರುಗಳಿಂದ ಪ್ರಶಂಸೆ, ದಾಯಾದಿ ಕಲಹ

The post ದಿನ ಭವಿಷ್ಯ 04-06-2021 appeared first on Public TV.

Source: publictv.in

Source link