ದಿನ ಭವಿಷ್ಯ 04-07-2021

ಪಂಚಾಂಗ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ವಾರ : ಭಾನುವಾರ, ತಿಥಿ:ದಶಮಿ, ನಕ್ಷತ್ರ:ಅಶ್ವಿನಿ,

ರಾಹುಕಾಲ : 5.15 ರಿಂದ 6.51
ಗುಳಿಕಕಾಲ : 3.39 ರಿಂದ 5.15
ಯಮಗಂಡಕಾಲ : 12.27 ರಿಂದ 2.03

ಮೇಷ: ಮಿತ್ರರೊಡನೆ ಪ್ರೀತಿ, ಯತ್ನ ಕಾರ್ಯಾನುಕೂಲ, ನಿವೇಶನ ಯೋಗ, ಧನಲಾಭ, ಅಧಿಕ ತಿರುಗಾಟ, ದಾಂಪತ್ಯ ಕಲಹ, ಪರರ ಮಾತಿಗೆ ಕಿವಿ ಕೊಡಬೇಡಿ, ಸ್ನೇಹಿತರಿಂದ ನೆರವು.

ವೃಷಭ: ಸ್ವಲ್ಪ ಪ್ರಯತ್ನಪಟ್ಟರೆ ಉತ್ತಮ ಲಾಭ, ಆರೋಗ್ಯದಲ್ಲಿ ಚೇತರಿಕೆ, ಶತ್ರು ನಾಶ, ಕುಟುಂಬ ಸೌಖ್ಯ, ದುಷ್ಟ ಜನರಿಂದ ದೂರವಿರಿ, ವಿವಾಹ ಯೋಗ, ತೀರ್ಥಕ್ಷೇತ್ರ ದರ್ಶನ.

ಮಿಥುನ: ಉತ್ತಮ ವ್ಯಾಪಾರ ವಹಿವಾಟು, ಕುತಂತ್ರದಿಂದ ಹಣ ಸಂಪಾದನೆ ಮಾಡುವಿರಿ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಅಕಾಲ ಭೋಜನ, ಸ್ತ್ರೀ ಲಾಭ, ಉತ್ತಮ ಫಲ.

ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳನ್ನ ಗೌರವಿಸಿ, ಮನಶಾಂತಿ, ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.

ಸಿಂಹ: ಪ್ರವಾಸದಿಂದ ಆಯಾಸ, ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭ, ಶತ್ರು ನಾಶ, ಪರ ಸ್ತ್ರೀಯರಿಂದ ತೊಂದರೆ, ದೃಷ್ಟಿ ದೋಷ, ಅಲ್ಪ ಕಾರ್ಯಸಿದ್ಧಿ, ಅಕಾಲ ಭೋಜನ.

ಕನ್ಯಾ: ಯತ್ನಿತ ಕಾರ್ಯಗಳಲ್ಲಿ ಅಡತಡೆ, ಚೋರಭಯ, ಅಧಿಕ ಕೋಪ, ಧನ ನಷ್ಟ, ಅಧಿಕ ಕೆಲಸದಿಂದ ವಿಶ್ರಾಂತಿ, ಅಲ್ಪ ಲಾಭ, ಅಧಿಕ ಖರ್ಚು, ಚಂಚಲ ಮನಸ್ಸು.

ತುಲಾ: ನಿಮ್ಮ ಉದಾಸೀನದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಶ್ರಮಕ್ಕೆ ತಕ್ಕ ಫಲ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಮನಶಾಂತಿ.

ವೃಶ್ಚಿಕ: ವೃತ್ತಿಯಲ್ಲಿ ಬದಲಾವಣೆ, ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಹಿತ ಶತ್ರು ಬಾದೆ, ದೂರ ಪ್ರಯಾಣ, ಧರ್ಮಕಾರ್ಯ ಮಾಡುವಿರಿ.

ಧನಸ್ಸು: ನಂಬಿ ಕೊಟ್ಟ ಹಣ ಬರದೇ ಹೋಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಜಯ, ವಿದೇಶ ಪ್ರಯಾಣ, ಮಾತಾಪಿತರ ರಲ್ಲಿ ಪ್ರೀತಿ, ಋಣಭಾದೆ,ತೀರ್ಥ ಕ್ಷೇತ್ರ ದರ್ಶನ.

ಮಕರ: ಅನಾವಶ್ಯಕ ಖರ್ಚು ನಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಶತ್ರು ಬಾಧೆ, ಕುಟುಂಬದವರಿಂದ ಧನಸಹಾಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಚಂಚಲ ಮನಸ್ಸು.

ಕುಂಭ: ಸಮಾಧಾನದಿಂದ ವರ್ತಿಸಿ, ಪರಸ್ಥಳ ವಾಸ, ದುಡುಕು ಸ್ವಭಾವ, ಸುಖ ಭೋಜನ, ವೈರಿಗಳಿಂದ ದೂರವಿರಿ, ಸರ್ಕಾರಿ ನೌಕರರಿಗೆ ಬಡ್ತಿ, ಕೃಷಿಕರಿಗೆ ಲಾಭ.

ಮೀನ: ವಿವಾಹದ ಮಾತುಕತೆ, ಕೆಲಸಕಾರ್ಯಗಳಲ್ಲಿ ಮಂದಗತಿ, ಅನಾರೋಗ್ಯ, ನಿದ್ರಾಭಂಗ, ಗುರುಹಿರಿಯರ ಹಿತನುಡಿ, ಅಧಿಕಾರ-ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಮಿತ್ರರಲ್ಲಿ ದ್ವೇಷ.

 

The post ದಿನ ಭವಿಷ್ಯ 04-07-2021 appeared first on Public TV.

Source: publictv.in

Source link