ರಾಹುಕಾಲ : 12:20 ರಿಂದ 1:55
ಗುಳಿಕಕಾಲ : 10:46 ರಿಂದ 12:20
ಯಮಗಂಡಕಾಲ : 7:37 ರಿಂದ 9:11

ಬುಧವಾರ, ನವಮಿ ತಿಥಿ, ಧನಿಷ್ಠ ನಕ್ಷತ್ರ, ಬ್ರಹ್ಮ ಯೋಗ, ಗರಜ ಕರಣ
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ-ಮಾಸ, ಕೃಷ್ಣ ಪಕ್ಷ,

ಮೇಷ : ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ನಿಂದನೆ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ.

ವೃಷಭ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಶತ್ರು ಬಾದೆ, ವಿದೇಶ ಪ್ರಯಾಣ, ವಿದ್ಯಾಭಿವೃದ್ಧಿ.

ಮಿಥುನ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

ಕಟಕ: ರಾಜಕೀಯ ಕ್ಷೇತ್ರದವರಿಗೆ ಮನಸ್ಸಿಗೆ ಚಿಂತೆ, ಕೋಪ ಜಾಸ್ತಿ, ಪಾಪಬುದ್ಧಿ, ಕಾರ್ಯ ವಿಕಲ್ಪ

ಸಿಂಹ: ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನಹಾನಿ, ಅಪಜಯ.

ಕನ್ಯಾ: ಧರ್ಮಕಾರ್ಯ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕೆ ದ್ರೋಹ, ಮನಸ್ಸಿಗೆ ವ್ಯಥೆ, ಶತ್ರು ಬಾದೆ.

ತುಲಾ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಮನಶಾಂತಿ, ದೇವತಾ ಕಾರ್ಯಗಳನ್ನು ಮುಂದೂಡಿ.

ವೃಶ್ಚಿಕ : ನೆಮ್ಮದಿ ಇಲ್ಲದ ಜೀವನ, ಸ್ತ್ರೀ ಲಾಭ, ವ್ಯಾಸಂಗದಲ್ಲಿ ಪ್ರಗತಿ, ಸಾಲಬಾಧೆ, ವೃಥಾ ಅಲೆದಾಟ.

ಧನಸ್ಸು: ಆಕಸ್ಮಿಕ ಧನಲಾಭ, ಮಿತ್ರರಿಂದ ತೊಂದರೆ, ಮನೋವ್ಯಥೆ, ವಾದವಿವಾದದಿಂದ ಮನೆಯಲ್ಲಿ ಕಲಹ.

ಮಕರ: ಹಿತಶತ್ರುಗಳಿಂದ ಬೋಧನೆ, ಉದ್ಯೋಗದಲ್ಲಿ ಅಲ್ಪ ಲಾಭ, ನಿಂದನೆ, ಯತ್ನ ಕಾರ್ಯಗಳಲ್ಲಿ ತೊಂದರೆ.

ಕುಂಭ: ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮೀನ: ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.

The post ದಿನ ಭವಿಷ್ಯ 05-05-2021 appeared first on Public TV.

Source: publictv.in

Source link