ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ
ಕೃಷ್ಣ ಪಕ್ಷ. ತಿಥಿ : ಏಕಾದಶಿ,
ನಕ್ಷತ್ರ : ಅಶ್ವಿನಿ, ವಾರ : ಭಾನುವಾರ

ರಾಹುಕಾಲ : 5.10 ರಿಂದ 6.47
ಗುಳಿಕಕಾಲ : 3.34 ರಿಂದ 5.10
ಯಮಗಂಡಕಾಲ : 12.22 ರಿಂದ 1.58

ಮೇಷ: ಅಮೂಲ್ಯ ವಸ್ತುಗಳ ಖರೀದಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಮನಶಾಂತಿ, ಹಳೆಯ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸಗಳಲ್ಲಿ ವಿಳಂಬ.

ವೃಷಭ: ಮನಸ್ಸಿನಲ್ಲಿ ಗೊಂದಲ, ಟ್ರಾವೆಲ್ ಏಜೆನ್ಸಿಯವರಿಗೆ ನಷ್ಟ, ಋಣಭಾದೆ, ಸಹೋದರರಿಂದ ಸಹಾಯ, ಸ್ವಂತ ಕೆಲಸಗಳು ಕೈಗೂಡುವುದು, ಶುಭ ಸುದ್ದಿ ಕೇಳುವಿರಿ.

ಮಿಥುನ: ಮಹಿಳೆಯರಿಗೆ ವಿಶೇಷ ಫಲ, ಅನ್ಯರಲ್ಲಿ ವೈಮನಸ್ಸು, ಪರರ ಧನ ಪ್ರಾಪ್ತಿ, ಮಕ್ಕಳ ವಿಷಯದಲ್ಲಿ ನೋವು, ವಿಪರೀತ ಹಣವ್ಯಯ, ಕುಟುಂಬದ ಹೊರೆ ಹೆಚ್ಚಾಗುವುದು.

ಕಟಕ: ಆಪ್ತರೊಂದಿಗೆ ಸಂಕಷ್ಟಗಳ ಚರ್ಚೆ, ರೋಗಬಾಧೆ, ಶತ್ರು ನಾಶ, ಉದ್ಯೋಗದಲ್ಲಿ ಪ್ರಗತಿ, ಪ್ರಿಯ ಜನರ ಭೇಟಿ, ಅನಗತ್ಯ ಹಸ್ತಕ್ಷೇಪ ಸಲ್ಲದು.

ಸಿಂಹ: ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ,ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಮಾನಸಿಕ ತೊಂದರೆ,ಪರರ ಧನ ಪ್ರಾಪ್ತಿ.

ಕನ್ಯಾ: ಅಧಿಕ ತಿರುಗಾಟ, ಖಾಸಗಿ ಉದ್ಯೋಗಿಗಳಿಗೆ ಕೆಲಸದ ಒತ್ತಡ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ, ದ್ರವ್ಯಲಾಭ, ಮಾತಿನ ಚಕಮುಕಿ.

ತುಲಾ: ಕುಟುಂಬದಲ್ಲಿ ಪ್ರೀತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ.

ವೃಶ್ಚಿಕ: ಗುರಿಸಾಧನೆ, ವಾಹನ ಕೊಳ್ಳುವಿಕೆ, ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಲಾಭ, ಇಲ್ಲಸಲ್ಲದ ತಕರಾರು, ನೌಕರಿಯಲ್ಲಿ ತೊಂದರೆ, ಧಾನ ಧರ್ಮದಲ್ಲಿ ಆಸಕ್ತಿ,ಋಣಬಾಧೆ.

ಧನಸು: ಮಿತ್ರರ ಭೇಟಿ, ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ಮನಸ್ಸಿನಲ್ಲಿ ಗೊಂದಲ, ಯಾರನ್ನು ನಂಬಬೇಡಿ, ಉದ್ಯೋಗದಲ್ಲಿ ಕಿರಿ-ಕಿರಿ ಎಚ್ಚರದಿಂದಿರಿ.

ಮಕರ: ತಾಳ್ಮೆ ಸಮಾಧಾನ ಅಗತ್ಯ, ಸ್ನೇಹಿತರಿಂದ ತೊಂದರೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ.

ಕುಂಭ: ಸ್ತ್ರೀಯರಿಗೆ ಶುಭ, ಅಪರಿಚಿತ ವ್ಯಕ್ತಿಗಳಿಂದ ದೂರವಿರಿ, ಅಧಿಕ ಧನವ್ಯಯ, ಚೋರಾಗ್ನಿ ಭೀತಿ, ಇಲ್ಲಸಲ್ಲದ ತಕರಾರು, ಮನಸ್ತಾಪ, ಹಿತಶತ್ರುಗಳಿಂದ ಭಾದೆ.

ಮೀನ: ಕೆಲವು ವಿಷಯಗಳಿಂದ ಮನಸ್ಸಿಗೆ ಘಾಸಿ, ಹಣ ಬಂದರೂ ಉಳಿಯುವುದಿಲ್ಲ, ದ್ರವ್ಯಲಾಭ, ಷೇರು ಹೂಡಿಕೆಗಳಿಂದ ಲಾಭ.

The post ದಿನ ಭವಿಷ್ಯ 06-06-2021 appeared first on Public TV.

Source: publictv.in

Source link