ಪಂಚಾಂಗ

ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ ಕೃಷ್ಣ ಪಕ್ಷ.
ವಾರ : ಸೋಮವಾರ,
ತಿಥಿ :ಚತುರ್ದಶಿ

ರಾಹುಕಾಲ:7.34 ರಿಂದ 9.09
ಗುಳಿಕಕಾಲ :1.54 ರಿಂದ 3.29
ಯಮಗಂಡಕಾಲ :10.44 ರಿಂದ 12.19

ಮೇಷ ರಾಶಿ: ಸಮಾಜದಲ್ಲಿ ಗೌರವ, ಜವಾಬ್ದಾರಿ ಹೆಚ್ಚುವುದು, ಕೆಲಸಕಾರ್ಯಗಳಲ್ಲಿ ಸಹಕಾರ,ಹಿತೈಷಿಗಳಿಂದ ಬೆಂಬಲ.

ವೃಷಭ ರಾಶಿ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಲದೇವರನ್ನು ಪ್ರಾರ್ಥಿಸಿ, ಕೆಲಸಕಾರ್ಯಗಳು ಆರಂಭ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ ರಾಶಿ: ವ್ಯಾಪಾರದಲ್ಲಿ ಪ್ರಗತಿ, ಷೇರು ವ್ಯವಹಾರದಲ್ಲಿ ಲಾಭ, ಮನಸ್ಸಿಗೆ ಶಾಂತಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

ಕಟಕ ರಾಶಿ: ವ್ಯವಹಾರದಲ್ಲಿ ಎಚ್ಚರ, ಹಣಕಾಸು ಪರಿಸ್ಥಿತಿ ಉತ್ತಮ, ಮನೆಯಲ್ಲಿ ನೆಮ್ಮದಿ ವಾತಾವರಣ.

ಸಿಂಹ ರಾಶಿ: ವ್ಯಾಪಾರ-ವ್ಯವಹಾರದಲ್ಲಿ ವಿಘ್ನ, ಮಾನಸಿಕ ವ್ಯಥೆ, ಕಾರ್ಯಕ್ಷೇತ್ರದಲ್ಲಿ ಉತ್ತಮ, ಹಳೆ ಗೆಳೆಯರ ಭೇಟಿ.

ಕನ್ಯಾ ರಾಶಿ: ಆರೋಗ್ಯದಲ್ಲಿ ಎಚ್ಚರ, ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಕುಟುಂಬ ಸೌಖ್ಯ.

ತುಲಾ ರಾಶಿ: ಮನಸ್ಸಿಗೆ ಅಶಾಂತಿ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಬಂಧು ಮಿತ್ರರಿಂದ ಸಹಾಯ.

ವೃಶ್ಚಿಕ ರಾಶಿ: ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ, ವ್ಯವಹಾರಗಳಲ್ಲಿ ಎಚ್ಚರ.

ಧನಸ್ಸು ರಾಶಿ: ಕಾರ್ಯಕ್ಷೇತ್ರದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಬಾಕಿ ಹಣ ಕೈಸೇರುವುದು, ಗಣ್ಯ ವ್ಯಕ್ತಿಗಳ ಪರಿಚಯ.

ಮಕರ ರಾಶಿ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಬಂಧುಗಳಿಂದ ಸಹಾಯ, ಮಂಗಳಕಾರ್ಯ ನಡೆಯುವುದು, ಉದ್ಯೋಗ ಪ್ರಾಪ್ತಿ.

ಕುಂಭ ರಾಶಿ: ಅಮೂಲ್ಯ ವಸ್ತುಗಳ ಖರೀದಿ, ವ್ಯಾಪಾರಿಗಳಿಗೆ ಲಾಭ, ತಾಯಿ ಆರೋಗ್ಯದಲ್ಲಿ ಎಚ್ಚರ.

ಮೀನ ರಾಶಿ: ನೌಕರಿಯಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.

The post ದಿನ ಭವಿಷ್ಯ 10-05-2021 appeared first on Public TV.

Source: publictv.in

Source link