ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ,
ಬುಧವಾರ, ಪಾಡ್ಯ ತಿಥಿ , ಕೃತಿಕಾ ನಕ್ಷತ್ರ
ರಾಹುಕಾಲ:12.19 ರಿಂದ 1.54
ಗುಳಿಕಕಾಲ :10.44 ರಿಂದ 12.19
ಯಮಗಂಡಕಾಲ:7.34 ರಿಂದ 9.09

ಮೇಷ: ಸಣ್ಣಪುಟ್ಟ ವಿಷಯಗಳಿಂದ ಕಲಹ, ಮಗಳಿಂದ ಶುಭಸುದ್ದಿ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ಜಯ,
ಅಧಿಕ ಖರ್ಚು, ಸಾಲಬಾಧೆ.

ವೃಷಭ: ಭೂಮಿ ಕೊಳ್ಳುವಿಕೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಮನಕ್ಲೇಷ, ಸ್ತ್ರೀ ಲಾಭ, ಮಾತೃವಿನಿಂದ ನೆರವು.

ಮಿಥುನ: ಆತ್ಮೀಯರ ಆಗಮನದಿಂದ ಮನಃಶಾಂತಿ, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ.

ಕಟಕ: ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ಸ್ಥಳ ಬದಲಾವಣೆ, ಅಪಕೀರ್ತಿ, ವಾಹನ ಸಂಚಾರದಿಂದ ತೊಂದರೆ.

ಸಿಂಹ: ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ, ಶತ್ರುಬಾಧೆ, ಆರ್ಥಿಕ ಪರಿಸ್ಥಿತಿ ಏರುಪೇರು, ಉದ್ಯೋಗದಲ್ಲಿ ಪ್ರಗತಿ, ಮನಃಶಾಂತಿ.

ಕನ್ಯಾ: ಗೃಹದಲ್ಲಿ ಹಾನಿ, ಸಲ್ಲದ ಅಪವಾದ, ಉದ್ಯೋಗದಲ್ಲಿ ಕಿರಿ-ಕಿರಿ, ಅನಾರೋಗ್ಯ, ವಾಹನ ಅಪಘಾತ ಎಚ್ಚರದಿಂದಿರಿ.

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಅಧಿಕ ಧನವ್ಯಯ, ದ್ರವ್ಯ ನಷ್ಟ, ಪತಿ-ಪತ್ನಿಯರಲ್ಲಿ ವಿರಸ, ಪಾಪಬುದ್ಧಿ.

ವೃಶ್ಚಿಕ: ಸಾಲಗಾರರಿಂದ ತೊಂದರೆ, ಮಾನಸಿಕ ಒತ್ತಡ, ಕೋಪ ಜಾಸ್ತಿ, ಅಶಾಂತಿ, ಕಾರ್ಯ ವಿಕಲ್ಪ, ಅತಿಯಾದ ನೋವು.

ಧನಸ್ಸು: ಗುರು ಹಿರಿಯರಲ್ಲಿ ಭಕ್ತಿ, ಉನ್ನತ ಸ್ಥಾನಮಾನ, ಮನಸ್ಸಿನಲ್ಲಿ ಭಯಭೀತ ನಿವಾರಣೆ.

ಮಕರ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ವಿದ್ಯಾಭಿವೃದ್ಧಿ, ಅಕಾಲ ಭೋಜನ.

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಲಸ್ಯ ಮನೋಭಾವ, ವೃಥಾ ತಿರುಗಾಟ, ಭೂಲಾಭ, ದಾಯಾದಿಗಳಲ್ಲಿ ಕಲಹ.

ಮೀನ: ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ನೀಚ ಜನರ ಸಹವಾಸ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ಥಳ ಬದಲಾವಣೆ.

The post ದಿನ ಭವಿಷ್ಯ: 12-05-2021 appeared first on Public TV.

Source: publictv.in

Source link