ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಗ್ರೀಷ್ಮ ಋತು,ಜೇಷ್ಠ ಮಾಸ,
ಶುಕ್ಲ ಪಕ್ಷ,ದ್ವಿತೀಯ,
ಶನಿವಾರ,ಆರಿದ್ರಾ ನಕ್ಷತ್ರ / ಪುನರ್ವಸು ನಕ್ಷತ್ರ
ರಾಹುಕಾಲ 9:11 ರಿಂದ 10:47
ಗುಳಿಕಕಾಲ 05:58 ರಿಂದ 07:35
ಯಮಗಂಡಕಾಲ 01:59 ರಿಂದ 03:35

ಮೇಷ: ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಮತ್ತು ಮಂದತ್ವ, ವಾಹನ ಅಪಘಾತ ಎಚ್ಚರಿಕೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ದಾಂಪತ್ಯದಲ್ಲಿ ಅಹಂಭಾವ, ಧನ ನಷ್ಟ, ಆಸ್ತಿ ವಿಚಾರವಾಗಿ ಮನಸ್ತಾಪ.

ಮಿಥುನ: ಉದ್ಯೋಗ ಭರವಸೆ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ಬಾಡಿಗೆದಾರರಿಂದ ಸೇವಕರಿಂದ ಸಮಸ್ಯೆ.

ಕಟಕ: ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧದಿಂದ ನಷ್ಟ, ಅಧಿಕ ಒತ್ತಡ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.

ಸಿಂಹ: ಅನುಕೂಲಕರ ದಿವಸ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಮಿತ್ರರಿಂದ ಸಹಕಾರ, ಉದ್ಯೋಗ ಬದಲಾವಣೆಯಿಂದ ಅವಕಾಶ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಸಂಗಾತಿಯೊಂದಿಗೆ ಮತ್ತು ಮಕ್ಕಳೊಂದಿಗೆ ವಾಗ್ವಾದ.

ವೃಶ್ಚಿಕ: ಮಾನ ಅಪಮಾನ, ಅಪ ನಿಂದನೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವಿದ್ಯಾರ್ಥಿಗಳಲ್ಲಿ ಮಂದತ್ವ, ಸಾಲ ಪಡೆಯುವ ಆಲೋಚನೆ.

ಧನಸ್ಸು: ತಂದೆಯಿಂದ ನಷ್ಟ, ಉದ್ಯೋಗದ ಭರವಸೆ, ಬಂಧು-ಬಾಂಧವರು ದೂರ.

ಮಕರ: ಮಿತ್ರರು ದೂರವಾಗುವರು, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಆರೋಗ್ಯದಲ್ಲಿ ಏರುಪೇರು.

ಕುಂಭ: ಪಾಲುದಾರಿಕೆಯಲ್ಲಿ ಅನುಕೂಲ, ಮಿತ್ರರಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ-ಕಾರ್ಯಗಳ ಬಗ್ಗೆ ಹೆಚ್ಚು ಒಲವು.

ಮೀನ: ಒಂಟಿತನದ ಇಚ್ಛೆ, ಅತಿಯಾದ ಆಸೆಗೆ ಬಲಿ, ವಿದ್ಯಾಭ್ಯಾಸಕ್ಕೆ ತೊಡಕು, ಮಕ್ಕಳಿಂದ ಸಹಕಾರ.

 

 

The post ದಿನ ಭವಿಷ್ಯ: 12-06-2021 appeared first on Public TV.

Source: publictv.in

Source link