ಪಂಚಾಂಗ:
ಪ್ಲವ ನಾಮ ಸಂವತ್ಸರ ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತೃತಿಯ,
ಶುಕ್ರವಾರ, ‘ಮೃಗಶಿರಾ ನಕ್ಷತ್ರ’.
ರಾಹುಕಾಲ: 10 45 ರಿಂದ 12 20
ಗುಳಿಕಕಾಲ: 7:35 ರಿಂದ 9: 10
ಯಮಗಂಡಕಾಲ: 3.30 ರಿಂದ 05:05

ಮೇಷ: ವಾಹನಗಳ ಮತ್ತು ಯಂತ್ರಗಳ ಬಿಡಿಭಾಗಗಳ, ಮಾರಾಟ ಕ್ಷೇತ್ರದವರಿಗೆ ಅನುಕೂಲ, ವಾಹನ ಅಪಘಾತ ಎಚ್ಚರಿಕೆ, ಸ್ವಯಂಕೃತ ಅಪರಾಧದಿಂದ ಬಂದಂತ ಅವಕಾಶ ಕೈ ತಪ್ಪುವುದು.

ವೃಷಭ: ಆಸ್ತಿ ನಷ್ಟ, ಮನೆಯ ವಾತಾವರಣದಲ್ಲಿ ಕಲುಷಿತ, ಮಿತ್ರರು ದೂರ, ಪತ್ರ ವ್ಯವಹಾರಗಳಿಂದ ಗೃಹ ಮತ್ತು ಉದ್ಯೋಗ ಬದಲಾವಣೆಯಿಂದ ತೊಂದರೆ.

ಮಿಥುನ: ಸಾಲದ ಚಿಂತೆ, ನಿದ್ರಾಭಂಗ, ಆರ್ಥಿಕ ಮತ್ತು ಕೌಟುಂಬಿಕ ಸಂಕಷ್ಟಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಕಟಕ: ಮಕ್ಕಳಿಂದ ಧನಾಗಮನ ಮತ್ತು ಲಾಭ, ಉದ್ಯೋಗ ದೊರಕುವ ಭರವಸೆ, ಭವಿಷ್ಯದ ಚಿಂತನೆಗಳು, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಮಾಡಬೇಕೆನ್ನುವ ಹಂಬಲ.

ಸಿಂಹ: ಉದ್ಯೋಗನಿಮಿತ್ತ ಪ್ರಯಾಣ, ಸಾಲ ಮಾಡುವ ಸಂದರ್ಭ, ಮಂದಗತಿಯ ಪ್ರಗತಿ.

ಕನ್ಯಾ: ತಂದೆಯಿಂದ ಅನುಕೂಲ, ಮಿತ್ರರಿಂದ ಕಲಹ, ಸಾಲದ ನೆರವು ಸಿಗುವುದು.

ತುಲಾ: ಮಿತ್ರರೊಂದಿಗೆ ಸಹೋದರರೊಂದಿಗೆ ವಾಗ್ವಾದ, ಉದ್ಯೋಗ ಕಳೆದುಕೊಳ್ಳುವ ಭೀತಿ, ಸಂಗಾತಿಯಿಂದ ಲಾಭ.

ವೃಶ್ಚಿಕ: ಉದ್ಯೋಗ ಒತ್ತಡಗಳಿಂದ ದಾಂಪತ್ಯದ ಮೇಲೆ ದುಷ್ಪರಿಣಾಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ, ಮತ್ತು ಮಾನ ಅಪಮಾನ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಅಧಿಕ ಖರ್ಚು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವರು, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ಮಕರ: ದಾಂಪತ್ಯದಲ್ಲಿ ಸಮಸ್ಯೆ, ಬಂಧು ಬಾಂಧವರಿಂದ ಅವಘಡಗಳು, ಸೇವಾ ವೃತ್ತಿಯ ಉದ್ಯೋಗ ಲಾಭ.

ಕುಂಭ: ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆಯಲ್ಲಿ ಸ್ವಲ್ಪ ಚೇತರಿಕೆ, ಉದ್ಯೋಗ ಸ್ಥಳದಲ್ಲಿನ ಗೊಂದಲ ನಿವಾರಣೆ

ಮೀನ: ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಮತ್ತು ಸ್ಥಳ ಬದಲಾವಣೆಗಳಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ.

The post ದಿನ ಭವಿಷ್ಯ: 14-05-2021 appeared first on Public TV.

Source: publictv.in

Source link