ದಿನ ಭವಿಷ್ಯ: 15-05-2021

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ ,ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ ,”ತೃತಿಯ/ಚತುರ್ಥಿ”
ಶನಿವಾರ, “ಮೃಗಶಿರ ನಕ್ಷತ್ರ /ಆರಿದ್ರಾ ನಕ್ಷತ್ರ”
ರಾಹುಕಾಲ 09: 10 ರಿಂದ 10:45
ಗುಳಿಕಕಾಲ 05:59 ರಿಂದ 07:35
ಯಮಗಂಡಕಾಲ 01:55 3:30

ಮೇಷ: ಸ್ವಯಂಕೃತಾಪರಾಧ, ಸ್ವಂತ ಉದ್ಯಮ ವ್ಯವಹಾರದಲ್ಲಿ ಮೋಸ, ಆರ್ಥಿಕ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿ ಕಲಹ, ಮಾತಿನಿಂದ ಸಮಸ್ಯೆ.

ವೃಷಭ: ಸಹೋದರ ಮತ್ತು ನೆರೆಹೊರೆಯವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರಗಳಿಂದ ಸಂಕಷ್ಟ, ನಿದ್ರಾಭಂಗ, ದುಃಸ್ವಪ್ನಗಳು.

ಮಿಥುನ: ಅನಾರೋಗ್ಯ ಸಮಸ್ಯೆ, ಸೇವಕರಿಂದ ಸಾಲಗಾರರಿಂದ ಸಂಕಷ್ಟ, ಆರ್ಥಿಕ ದುಸ್ಥಿತಿ, ಲಾಭದ ಪ್ರಮಾಣದಲ್ಲಿ ಕುಂಠಿತ, ನಿದ್ರಾಭಂಗ.

ಕಟಕ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ದಾಯಾದಿಗಳಿಂದ ನೋವು, ಮಿತ್ರರಿಂದ ಸಂಕಷ್ಟ, ಪ್ರಯಾಣದಲ್ಲಿ ಕಳವು.

ಸಿಂಹ: ಉದ್ಯೋಗ ಸ್ಥಳದಲ್ಲಿ ಒತ್ತಡ ಮತ್ತು ಸಮಸ್ಯೆ, ಅನಾರೋಗ್ಯ, ತಂದೆಯಿಂದ ನೋವು, ಆಸ್ತಿ ಸಮಸ್ಯೆ, ಭೂ ವ್ಯವಹಾರಗಳಲ್ಲಿ ತೊಂದರೆ.

ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ತೊಂದರೆ, ಕೋರ್ಟ್ ಕೇಸುಗಳ ಅಲೆದಾಟ, ಪಾಲುದಾರಿಕೆಯಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ, ದಾಯಾದಿ ಕಲಹ, ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ.

ತುಲಾ: ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಸಾಲದ ಸಹಾಯ, ಆರ್ಥಿಕ ಒತ್ತಡ, ಸಂಗಾತಿ ಆರೋಗ್ಯ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪಘಾತಗಳು, ವಿದ್ಯುತ್ ಉಪಕರಣಗಳಿಂದ ತೊಂದರೆ.

ವೃಶ್ಚಿಕ: ಅಪವಾದಗಳು, ಸಂಗಾತಿಯೊಂದಿಗೆ ವಾಗ್ವಾದ, ಕೆಲಸಗಾರರಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಸೋಲು, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.

ಧನಸ್ಸು: ದಾಯಾದಿಗಳಿಂದ ಮತ್ತು ಭೂ ವ್ಯವಹಾರಗಳಿಂದ ನೋವು ಮತ್ತು ನಷ್ಟ, ಪ್ರೇಮಿಗಳ ನಡುವೆ ಮನಸ್ತಾಪ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಶತ್ರು ದಮನ, ಆರ್ಥಿಕ ಸಹಾಯ, ಅನಗತ್ಯ ಸಂಬಂಧಗಳು.

ಮಕರ: ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ತಾಯಿ ಆರೋಗ್ಯ ವ್ಯತ್ಯಾಸ, ದುಡುಕುತನದಿಂದ ಸಂಬಂಧದಲ್ಲಿ ಬಿರುಕು, ಮಾಟ ಮಂತ್ರ ತಂತ್ರದ ಭೀತಿ, ಪ್ರಯಾಣದಲ್ಲಿ ವಿಘ್ನ, ಮಕ್ಕಳಿಂದ ಲಾಭ, ಪತ್ರ ವ್ಯವಹಾರದಲ್ಲಿ ಜಯ.

ಕುಂಭ: ಆತುರದ ಮಾತು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅನುಕೂಲ.

ಮೀನ: ಆಸ್ತಿ ವಾಹನದಿಂದ ಲಾಭ, ಧೈರ್ಯದಿಂದ ಮುನ್ನುಗ್ಗುವ ಮನಸ್ಸು, ಆರ್ಥಿಕ ಅನುಕೂಲ, ಕುಟುಂಬ ಏರುಪೇರುಗಳಿಂದ ಒತ್ತಡ ಬಾಧೆ, ನೆರೆಹೊರೆಯವರಿಂದ ಸಮಸ್ಯೆ.

The post ದಿನ ಭವಿಷ್ಯ: 15-05-2021 appeared first on Public TV.

Source: publictv.in

Source link