ದಿನ ಭವಿಷ್ಯ: 16- 07- 2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ಗ್ರೀಷ್ಮ ಋತು, ಆಷಾಡ ಮಾಸ,
ಶುಕ್ಲ ಪಕ್ಷ, ಸಪ್ತಮಿ,
ಶುಕ್ರವಾರ, ಹಸ್ತ ನಕ್ಷತ್ರ
ರಾಹುಕಾಲ: 10:53 ರಿಂದ 12: 29
ಗುಳಿಕಕಾಲ: 07:41 ರಿಂದ 09:17
ಯಮಗಂಡಕಾಲ: 03:41 ರಿಂದ 5:17

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮನೋವ್ಯಾಧಿ.

ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಉನ್ನತಿ ಬಗ್ಗೆ ಆಲೋಚನೆ, ಬಂಧುಗಳಿಂದ ಆರ್ಥಿಕ ಸಹಾಯ.

ಮಿಥುನ: ತಾಯಿಂದ ಅನುಕೂಲ, ಭೂಮಿ ಮತ್ತು ವಾಹನದಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ.

ಕಟಕ: ಸ್ವಂತ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಕಲಾವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ.

ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ, ಮರೆವಿನ ಸ್ವಭಾವ ಹೆಚ್ಚು, ಸಾಲದ ಚಿಂತೆ, ನಿದ್ರಾಭಂಗ, ಆರೋಗ್ಯದಲ್ಲಿ ಏರುಪೇರು, ಮಾತಿನಿಂದ ತೊಂದರೆ.

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಪ್ರಗತಿ ಮಾನ ಸನ್ಮಾನಗಳು, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಆಕಸ್ಮಿಕ ಅವಕಾಶಗಳು, ಸ್ಥಿರಾಸ್ತಿ ಮತ್ತು ಹೆಣ್ಣುಮಕ್ಕಳಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಶ್ಚಿಕ: ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ಕರ್ಮ ಫಲ ಪ್ರಾಪ್ತಿ, ಮಿತ್ರರಿಂದ ಅನುಕೂಲ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಲಹಗಳು, ಹಣಕಾಸಿನ ನೆರವು ಲಭಿಸುವುದು, ಕುಟುಂಬ ನಿರ್ವಹಣೆಗಾಗಿ ಸಾಲ.

ಮಕರ: ಮಿತ್ರರಿಂದ ಅನಾನುಕೂಲ, ಸಾಮಾಜಿಕ ಚರ್ಚೆ, ಸಂಗಾತಿಯಿಂದ ಅನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ.

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ ನಷ್ಟ, ಸಾಲದ ಸಮಸ್ಯೆ, ಅನುಕೂಲಕರ ದಿವಸ, ಮಕ್ಕಳು ದೂರ.

ಮೀನ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ ಮತ್ತು ಸಹಕಾರ, ಮಹಿಳೆಯರಿಂದ ಅನಿರೀಕ್ಷಿತ ಅನುಕೂಲ.

The post ದಿನ ಭವಿಷ್ಯ: 16- 07- 2021 appeared first on Public TV.

Source: publictv.in

Source link