ದಿನ ಭವಿಷ್ಯ: 18-06-2021

ಮೇಷ: ಮಕ್ಕಳಿಂದ ನಷ್ಟ, ಗೌರವಕ್ಕೆ ಚ್ಯುತಿ, ನಿದ್ರಾಭಂಗ, ಸಾಲಭಾದೆ, ಆರೋಗ್ಯದಲ್ಲಿ ಏರುಪೇರು

ವೃಷಭ: ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ದುಶ್ಚಟಗಳಿಗೆ ಬಲಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆತ್ಮಗೌರವಕ್ಕೆ ಚ್ಯುತಿ, ಉದ್ಯೋಗದಲ್ಲಿ ಪ್ರಗತಿ

ಮಿಥುನ: ಉದ್ಯೋಗನಿಮಿತ್ತ ಪ್ರಯಾಣ, ಕಾರ್ಯಗಳಲ್ಲಿ ಜಯ, ತಂದೆಯಿಂದ ಅನುಕೂಲ, ಸರ್ಕಾರದಿಂದ ಅನುಕೂಲ, ದಾಂಪತ್ಯದಲ್ಲಿ ವಿರಸ
ಒರಟುತನ ಮತ್ತು ಅಹಂಭಾವ

ಕಟಕ: ಆಕಸ್ಮಿಕ ಪ್ರಯಾಣ, ತಂದೆಯಿಂದ ಧನಸಹಾಯ, ಉದ್ಯೋಗದಲ್ಲಿ ಪ್ರಗತಿ, ಕುಟುಂಬ ಗೌರವಕ್ಕೆ ಚ್ಯುತಿ, ಶತ್ರು ದಮನ, ಮಾತಿನಿಂದ ಕಲಹ

ಸಿಂಹ: ಸ್ವಯಂಕೃತ ಅಪರಾಧದಿಂದ ತೊಂದರೆ, ಮಾನ ಅಪಮಾನ ಅವಮಾನ, ಮಕ್ಕಳಿಂದ ಬೇಸರ, ಮನೆಯ ವಾತಾವರಣ ಕಲುಷಿತ, ಕೆಲಸ ಕಾರ್ಯಗಳಲ್ಲಿ, ವಿಘ್ನ, ಸ್ವಂತ ವ್ಯವಹಾರದಲ್ಲಿ ನಷ್ಟ

ಕನ್ಯಾ: ದಾಂಪತ್ಯದಲ್ಲಿ ವಿರಸ, ಮಕ್ಕಳಲ್ಲಿ ಮಂದತ್ವ, ನಿದ್ರಾಭಂಗ ಸ್ಥಿರಾಸ್ತಿ, ನಷ್ಟವಾಗುವ ಭೀತಿ, ವಾಹನಗಳಿಂದ ಪೆಟ್ಟು, ವಯೋವೃದ್ಧರಿಂದ ನಿಂದನೆ, ಅಧಿಕ ಖರ್ಚು

ತುಲಾ: ಉದ್ಯೋಗ ಲಾಭ, ಶತ್ರು ದಮನ, ಕೆಲಸ ಕಾರ್ಯಗಳಲ್ಲಿ ಜಯ, ಕೆಲಸಗಾರರಿಂದ ಬಾಧೆ, ಆರೋಗ್ಯ ಸಮಸ್ಯೆ, ಪರಿಹಾರ ಕುಲದೇವರಿಗೆ ಬೆಲ್ಲದನ್ನ ನೈವೇದ್ಯ ಮಾಡಿ

ವೃಶ್ಚಿಕ: ಉದ್ಯೋಗದಲ್ಲಿ ಅನಾನುಕೂಲ, ಮಕ್ಕಳಲ್ಲಿ ಅಹಂಭಾವ, ವಿದ್ಯಾಭ್ಯಾಸದಲ್ಲಿ ತೊಂದರೆ, ಗುತ್ತಿಗೆದಾರರಿಗೆ ಅನುಕೂಲ, ವಂಶಪಾರಂಪರ್ಯ ವೃತ್ತಿಪರರಿಗೆ ಅನುಕೂಲ, ತಂದೆಯ ಬಂಧುಗಳಿಂದ ಲಾಭ, ಪ್ರಯಾಣದಲ್ಲಿ ಅನುಕೂಲ

ಧನಸ್ಸು: ಪಿತ್ರಾರ್ಜಿತ ಆಸ್ತಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಪ್ರಯಾಣ, ತಂದೆಯಿಂದ ಬೇಸರ, ಸ್ವಯಂಕೃತ ಅಪರಾಧಗಳಿಂದ ಗೌರವಕ್ಕೆ ಧಕ್ಕೆ,

ಮಕರ: ಆಕಸ್ಮಿಕ ಪ್ರಯಾಣ, ಉದ್ಯೋಗ ಲಾಭ, ಅನಿರೀಕ್ಷಿತ ತೊಂದರೆ, ತಲೆ ಮತ್ತು ಕಣ್ಣಿನ ಭಾಗಕ್ಕೆ ಪೆಟ್ಟು, ಹೃದ್ರೋಗ ಸಮಸ್ಯೆ ಇರುವವರು ಎಚ್ಚರಿಕೆ, ಸ್ವಂತ ಉದ್ಯಮದಲ್ಲಿ ಅನುಕೂಲ

ಕುಂಭ: ಆರೋಗ್ಯ ಸಮಸ್ಯೆ ಕಾಡುವುದು, ಸಂಗಾತಿಯಿಂದ ಅನುಕೂಲ, ಒತ್ತಡಗಳಿಂದ ನೆಮ್ಮದಿ ಭಂಗ, ಅಧಿಕಾರಿಗಳಿಂದ ತೊಂದರೆ, ಅಹಂಭಾವ ದರ್ಪ, ಆತ್ಮಗೌರವದ ಮಾತು

ಮೀನ: ಶತ್ರುಗಳಿಂದ ಸಮಸ್ಯೆ, ಮಕ್ಕಳಲ್ಲಿ ಉತ್ತಮ ಬೆಳವಣಿಗೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

The post ದಿನ ಭವಿಷ್ಯ: 18-06-2021 appeared first on Public TV.

Source: publictv.in

Source link