ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಶುಕ್ಲ ಪಕ್ಷ.
ವಾರ: ಭಾನುವಾರ,
ತಿಥಿ: ನವಮಿ, ನಕ್ಷತ್ರ: ಸ್ವಾತಿ,
ರಾಹುಕಾಲ: 5.17 ರಿಂದ 6.52
ಗುಳಿಕಕಾಲ: 3.41 ರಿಂದ 5.17
ಯಮಗಂಡಕಾಲ: 12.29 ರಿಂದ 2.05

ಮೇಷ: ಮಾನಸಿಕ ಒತ್ತಡ, ಪಾಲುದಾರಿಕೆ ಮಾತುಕಥೆ, ಮಿತ್ರರಿಂದ ನಿಂದನೆ, ದುಷ್ಟ ಚಿಂತನೆ, ಅನಾರೋಗ್ಯ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯ ವಿಕಲ್ಪ, ಅನ್ಯ ಜನರಲ್ಲಿ ವೈಮನಸ್ಸು.

ವೃಷಭ: ಕೈಗೊಂಡ ಕೆಲಸಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ, ಬೇರೆಯವರನ್ನು ನಿಷ್ಠುರವಾಗಿ ಕಾಣದಿರಿ.

ಮಿಥುನ: ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತೀರಿ, ವ್ಯಾಪಾರಿಗಳಿಗೆ ಲಾಭ, ಅವಿವಾಹಿತರಿಗೆ ವಿವಾಹಯೋಗ, ಸ್ವಂತ ಪರಿಶ್ರಮದಿಂದ ಯಶಸ್ಸು ಕಾಣುವಿರಿ.

ಕಟಕ: ಸ್ಥಿರಾಸ್ತಿ ಪ್ರಾಪ್ತಿ, ಸಹಕಾರ ಸಿಕ್ಕಿದರೆ ಉನ್ನತ ಮಟ್ಟ ಪ್ರಾಪ್ತಿ, ಪರರಿಂದ ಸಹಾಯ, ದೂರ ಪ್ರಯಾಣ, ಷೇರು ವ್ಯವಹಾರದಿಂದ ಲಾಭ.

ಸಿಂಹ: ಶ್ರಮಕ್ಕೆ ತಕ್ಕ ಫಲ, ಅನಾವಶ್ಯಕ ಮಾತುಗಳು ಬೇಡ, ಮನಕ್ಲೇಷ, ಮನೆಯಲ್ಲಿ ಸಂತೋಷ, ಶತ್ರುಗಳ ಮೇಲೆ ಜಯ, ಪರರಿಂದ ಸಹಾಯ.

ಕನ್ಯಾ: ಚಂಚಲ ಮನಸ್ಸು, ಭೂ ವ್ಯವಹಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಗೌರವ, ಸ್ತ್ರೀಯಿಂದ ತೊಂದರೆ, ನೆರೆಹೊರೆಯವರ ವೈಮನಸ್ಸು.

ತುಲಾ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ವಾಹನದಿಂದ ತೊಂದರೆ, ಅಲ್ಪ ಆದಾಯ ಅಧಿಕ ಖರ್ಚು, ಮಹಿಳೆಯರಿಗೆ ಶುಭ.

ವೃಶ್ಚಿಕ: ನ್ಯಾಯಾಲಯದ ಕೆಲಸಗಳಲ್ಲಿ ಅಡತಡೆ, ಪಿತ್ರಾರ್ಜಿತ ಆಸ್ತಿ ಮಾರಾಟ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಮನಶಾಂತಿ.

ಧನಸು: ಉತ್ತಮ ಬುದ್ಧಿಶಕ್ತಿ, ಭೋಗ ವಸ್ತುಗಳ ಖರೀದಿ, ವಿದ್ಯೆಯಲ್ಲಿ ಆಸಕ್ತಿ, ಭೂ ವ್ಯವಹಾರದಲ್ಲಿ ಲಾಭ, ಶತ್ರು ಬಾಧೆ, ಅತಿಯಾದ ಕೋಪ, ಹಿರಿಯರಲ್ಲಿ ಗೌರವ.

ಮಕರ: ಬಹಳ ದಿನದ ಸಮಸ್ಯೆಗೆ ಪರಿಹಾರ, ತೀರ್ಥಕ್ಷೇತ್ರ ದರ್ಶನ, ಮಿತ್ರರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

ಕುಂಭ: ಸಹೋದ್ಯೋಗಿಗಳೊಡನೆ ವೈಮನಸ್ಸು, ನಿರೀಕ್ಷೆಗೂ ಮೀರಿದ ಆದಾಯ, ದೂರ ಪ್ರಯಾಣ, ನಯವಂಚಕರ ಮಾತಿಗೆ ಮರುಳಾಗದಿರಿ, ತಾಳ್ಮೆ ಅಗತ್ಯ, ಕಾರ್ಯಕ್ಷೇತ್ರದಲ್ಲಿ ಮನ್ನಣೆ.

ಮೀನ: ಕಾರ್ಯಸಾಧನೆ, ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಮಾನಸಿಕ ಗೊಂದಲ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ.

The post ದಿನ ಭವಿಷ್ಯ: 18- 07- 2021 appeared first on Public TV.

Source: publictv.in

Source link