ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ,
ತಿಥಿ: ಅಷ್ಟಮಿ,
ನಕ್ಷತ್ರ: ಪುಷ್ಯ,
ರಾಹುಕಾಲ: 3.29 ರಿಂದ 5.03
ಗುಳಿಕಕಾಲ: 12.22 ರಿಂದ 1.56
ಯಮಗಂಡಕಾಲ: 9.15 ರಿಂದ 10.47

ಮೇಷ: ಕಾರ್ಯಗಳಲ್ಲಿ ವಿಳಂಬ, ಬಂಧುಗಳಿಂದ ತೊಂದರೆ, ಆರೋಗ್ಯ ಸಮಸ್ಯೆ, ದೃಷ್ಟಿ ದೋಷದಿಂದ ತೊಂದರೆ, ಗೆಳೆಯರಿಂದ ಅನರ್ಥ.

ವೃಷಭ: ಯತ್ನ ಕಾರ್ಯದಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಅಲ್ಪ ಲಾಭ, ಮಾತೃವಿನಿಂದ ಸಹಾಯ, ಉದ್ಯೋಗದಲ್ಲಿ ಕಿರಿ-ಕಿರಿ.

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಇಲ್ಲ ಸಲ್ಲದ ಅಪವಾದ, ವ್ಯಾಪಾರದಲ್ಲಿ ನಷ್ಟ, ಮನಕ್ಲೇಷ, ಆರೋಗ್ಯ ಸಮಸ್ಯೆ, ವಿಪರೀತ ಖರ್ಚು.

ಕಟಕ: ಈ ದಿನ ತೀರ್ಥಕ್ಷೇತ್ರ ದರ್ಶನ, ದ್ರವ್ಯಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ, ಶೀತ ಸಂಬಂಧಿತ ರೋಗ, ಸ್ಥಳ ಬದಲಾವಣೆ.

ಸಿಂಹ: ದೇವತಾ ಕಾರ್ಯಗಳಲ್ಲಿ ಭಾಗಿ, ನೆರೆಹೊರೆಯವರೊಂದಿಗೆ ಓಡಾಟ, ಮಾನಸಿಕ ಒತ್ತಡ, ಅನ್ಯ ಜನರಲ್ಲಿ ದ್ವೇಷ.

ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ದುಷ್ಟರಿಂದ ದೂರವಿರಿ, ಚೋರಾಗ್ನಿ ಭೀತಿ, ದ್ರವ್ಯಲಾಭ, ಅಧಿಕಾರಿಗಳಿಂದ ಪ್ರಶಂಸೆ.

ತುಲಾ: ಬಂಧುಮಿತ್ರರ ಭೇಟಿ, ವ್ಯವಹಾರದಲ್ಲಿ ಮೋಸ, ಮಾತುಗಳಿಂದಲೇ ತೊಂದರೆ.

ವೃಶ್ಚಿಕ: ಮಾತೃವಿನಿಂದ ಶುಭಹಾರೈಕೆ, ಇಷ್ಟವಾದ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ.

ಧನಸ್ಸು: ವ್ಯರ್ಥ ಧನಹಾನಿ, ಸ್ಥಿರಾಸ್ತಿ ಮಾರಾಟ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ, ಪ್ರೀತಿ ಪಾತ್ರರ ಆಗಮನ, ಶರೀರದಲ್ಲಿ ಆಲಸ್ಯ.

ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ದಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.

ಕುಂಭ: ತಾಳ್ಮೆ ಅತ್ಯಗತ್ಯ, ಸಣ್ಣ ಮಾತಿನಿಂದ ಕಲಹ, ಹಿತಶತ್ರುಗಳಿಂದ ತೊಂದರೆ, ಧನಲಾಭ, ನೀಚ ಜನರಿಂದ ಸಮಸ್ಯೆ, ಹಣಕಾಸು ಮುಗ್ಗಟ್ಟು.

ಮೀನ: ಸ್ತ್ರೀಯರಿಗೆ ಶುಭ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ಮೋಸ.

The post ದಿನ ಭವಿಷ್ಯ: 20-04-2021 appeared first on Public TV.

Source: horoscope – Public TV
Read More