ದಿನ ಭವಿಷ್ಯ 20-06-2021

ರಾಹುಕಾಲ : 7:36 ರಿಂದ 9:12
ಗುಳಿಕಕಾಲ : 2:01 ರಿಂದ 3:37
ಯಮಗಂಡಕಾಲ : 10:48 ರಿಂದ 12:24

ಸೋಮವಾರ, ಏಕಾದಶಿ, ಸ್ವಾತಿ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ ಗೌರವ, ಮನಶಾಂತಿ.

ವೃಷಭ: ಅನಾರೋಗ್ಯ, ಶೀತ ಸಂಬಂಧ ರೋಗಗಳು, ಮಾನಸಿಕ ಒತ್ತಡ, ಅಧಿಕ ಖರ್ಚು, ಸಾಲಗಾರರಿಂದ ತೊಂದರೆ.

ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಗಣ್ಯ ವ್ಯಕ್ತಿಯೊಬ್ಬರ ಭೇಟಿ, ಉದ್ಯೋಗದಲ್ಲಿ ಬಡ್ತಿ.

ಕಟಕ: ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಧನ ನಷ್ಟ ಕೋಪ ಜಾಸ್ತಿ.

ಸಿಂಹ: ಕಾರ್ಯ ವಿಕಲ್ಪ, ಅಶಾಂತಿ, ಅನ್ಯ ಜನರಲ್ಲಿ ದ್ವೇಷ, ದೂರ ಪ್ರಯಾಣ ಸಾಧ್ಯತೆ.

ಕನ್ಯಾ: ಈ ದಿನ ಭಯಭೀತಿ ನಿವಾರಣೆ, ಮನಶಾಂತಿ,ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ.

ತುಲಾ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಬಂಧುಗಳಲ್ಲಿ ಕಲಹ, ಆಲಸ್ಯ ಮನೋಭಾವ.

ವೃಶ್ಚಿಕ: ಸಲ್ಲದ ಅಪವಾದ, ದುಷ್ಟಬುದ್ಧಿ, ದಾಯಾದಿಗಳಲ್ಲಿ ಕಲಹ, ಅಧಿಕ ಖರ್ಚು, ವ್ಯಾಸಂಗಕ್ಕೆ ತೊಂದರೆ.

ಧನಸ್ಸು: ವೃಥಾ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.

ಮಕರ: ಆಕಸ್ಮಿಕ ಧನಲಾಭ, ವಿವಾಹ ಯೋಗ, ಭೂಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಕುಂಭ: ಉದ್ಯೋಗದಲ್ಲಿ ತೊಂದರೆ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಬಾಧೆ.

ಮೀನ: ನೀಚ ಜನರ ಸಹವಾಸ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ಅಪವಾದ ನಿಂದನೆ.

The post ದಿನ ಭವಿಷ್ಯ 20-06-2021 appeared first on Public TV.

Source: publictv.in

Source link