ದಿನ ಭವಿಷ್ಯ -20-5 -2021

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ,
ಗುರುವಾರ,ಅಷ್ಟಮಿ,ನವಮಿ,
ಮಖಾ ನಕ್ಷತ್ರ , ಫಲ್ಗುಣಿ ನಕ್ಷತ್ರ
ರಾಹುಕಾಲ: 01:55 ರಿಂದ 03:31
ಗುಳಿಕಕಾಲ: 09:08 ರಿಂದ 10.44
ಯಮಗಂಡಕಾಲ: 05:57 ರಿಂದ 07:32

ಮೇಷ ರಾಶಿ :ಅನಾರೋಗ್ಯ ಸಮಸ್ಯೆ, ಮಕ್ಕಳು ತೊಂದರೆಗೆ ಸಿಲುಕುವರು,ಹಿರಿಯ ವ್ಯಕ್ತಿ ಅಥವಾ ಧಾರ್ಮಿಕ ವ್ಯಕ್ತಿಗಳ ಶಾಪ.

ವೃಷಭ ರಾಶಿ: ಋಣ ರೋಗ ಬಾಧೆಗಳಿಂದ ಮುಕ್ತಿ ಹೊಂದುವ ಆಲೋಚನೆ, ಕುಟುಂಬದಲ್ಲಿ ವಾಗ್ವಾದ, ಆರ್ಥಿಕ ಸಂಕಷ್ಟ

ಮಿಥುನ ರಾಶಿ: ಸಮಸ್ಯೆಗೆ ಸಿಲುಕುವಿರಿ, ಶುಭಕಾರ್ಯಗಳು ರದ್ದು, ಆರೋಗ್ಯ ಸಮಸ್ಯೆ ಕಾಡುವುದು.

ಕಟಕ ರಾಶಿ: ಮಾನಸಿಕ ಕಿರಿಕಿರಿ ಮತ್ತು ತೊಂದರೆ,ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಹೊಂದಲು ದಾರಿ ಸಿಗುವುದು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

ಸಿಂಹ ರಾಶಿ: ಮಕ್ಕಳಿಂದ ಕಿರಿಕಿರಿ,ಅನಾರೋಗ್ಯ ಸಮಸ್ಯೆ,ಕೆಲಸಕಾರ್ಯಗಳಲ್ಲಿ ವಿಘ್ನ

ಕನ್ಯಾ ರಾಶಿ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ ಹೊಂದುವ ಸಂದರ್ಭಶತ್ರು ದಮನ,ಮಾಟ ಮಂತ್ರ ತಂತ್ರ ಪ್ರಯೋಗಗಳಿಂದ ಬಿಡುಗಡೆ ಹೊಂದಲು ದಾರಿ

ತುಲಾ ರಾಶಿ: ನಿದ್ರಾಭಂಗ,ಉದ್ಯೋಗ ಒತ್ತಡ, ಆರೋಗ್ಯದಲ್ಲಿ ಏರುಪೇರು,ವೈರಾಗ್ಯದ ಭಾವ ಅಧಿಕ

ವೃಶ್ಚಿಕ ರಾಶಿ: ಅಧಿಕ ಖರ್ಚು, ಭೂಮಿ ಅಥವಾ ವಾಹನ ಖರೀದಿಯಲ್ಲಿ ಮೋಸ,ಕೆಲಸಕಾರ್ಯಗಳಲ್ಲಿ ಆಲಸ್ಯ

ಧನಸು ರಾಶಿ: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಮಾನ ಅಪಮಾನಗಳು

ಮಕರ ರಾಶಿ: ಉದ್ಯೋಗ ವ್ಯವಹಾರ ಸ್ಥಳದಲ್ಲಿ ಕಿರಿಕಿರಿ,ಆರ್ಥಿಕ ನೆರವು, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ.

ಕುಂಭ ರಾಶಿ: ಆಸ್ತಿಯಿಂದ ಅಥವಾ ಸಹೋದರನಿಂದ ಅನುಕೂಲ, ಪತ್ರ ವ್ಯವಹಾರಗಳಿಗೆ ಅಡೆತಡೆ, ದಾಂಪತ್ಯದಲ್ಲಿ ಕಲಹ

ಮೀನ ರಾಶಿ: ಮಾನಸಿಕ ಕಿರಿಕಿರಿ, ವಾಹನ ಮತ್ತು ಕಬ್ಬಿಣದಿಂದ ಪೆಟ್ಟು,ಕಾರ್ಯಕರ್ತವ್ಯಗಳು ಅಡೆತಡೆ
ನಿದ್ರಾಭಂಗ.

The post ದಿನ ಭವಿಷ್ಯ -20-5 -2021 appeared first on Public TV.

Source: publictv.in

Source link