ಪಂಚಾಂಗ
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತಋತು, ವೈಶಾಖ ಮಾಸ,
ಶುಕ್ಲ ಪಕ್ಷ, ದಶಮಿ/ಏಕಾದಶಿ,
ಶನಿವಾರ, ಉತ್ತರ ಪಾಲ್ಗುಣಿ ನಕ್ಷತ್ರ/ಹಸ್ತ ನಕ್ಷತ್ರ
ರಾಹುಕಾಲ: 09:08 ರಿಂದ 10.44
ಗುಳಿಕಕಾಲ: 05: 57 ರಿಂದ 07:32
ಯಮಗಂಡಕಾಲ: 01: 55ರಿಂದ 03:31

ಮೇಷ: ಶತ್ರು ದಮನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೋವು.

ವೃಷಭ: ಬಂಧು ಬಾಂಧವರಿಂದ ಅಪನಿಂದನೆ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಆರ್ಥಿಕ ನಷ್ಟ.

ಮಿಥುನ: ಅನುಕೂಲಕರ ದಿವಸ, ಸಾಲದ ಚಿಂತೆ, ಅಧಿಕ ಉಷ್ಣ.

ಕಟಕ: ಆತುರ ಗೊಂದಲ, ವಿಪರೀತ ಮೊಂಡುತನ, ಧೈರ್ಯ ಸ್ವಂತ ಉದ್ಯಮ ವ್ಯಾಪಾರಕ್ಕೆ ಸಿದ್ಧತೆ, ಮಕ್ಕಳು ಪ್ರಯಾಣ ಮಾಡುವ ಸಂದರ್ಭ.

ಸಿಂಹ: ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಹಾರ ಸೇವನೆಯಿಂದ ತೊಂದರೆ.

ಕನ್ಯಾ: ಉದ್ಯೋಗನಿಮಿತ್ತ ಪ್ರಯಾಣ, ವಾಗ್ವಾದ ಮತ್ತು ಕಲಹಗಳು, ನಿಮಗೆ ಸಿಗಬೇಕಾದ ಸ್ಥಾನ ಮಾನ ಬೇರೆಯವರ ಪಾಲು.

ತುಲಾ: ಉದ್ಯೋಗ ಒತ್ತಡ, ಅನಿರೀಕ್ಷಿತ ಪ್ರಯಾಣ, ಮಾತಿನಿಂದ ಸಮಸ್ಯೆ.

ವೃಶ್ಚಿಕ: ಕಾರ್ಯಜಯ, ತಂದೆಯಿಂದ ಲಾಭ, ಆರೋಗ್ಯ ಸಮಸ್ಯೆ ಕಾಡುವುದು ಎಚ್ಚರಿಕೆ.

ಧನಸ್ಸು: ಮಾಂಗಲ್ಯ ಯೋಗ, ಉದ್ಯೋಗ ನಷ್ಟ, ನಿದ್ರಾಭಂಗ.

ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ ಮತ್ತು ಲಾಭ ಸಾಲಬಾಧೆಗಳು.

ಕುಂಭ: ಅನುಕೂಲಕರ ದಿವಸ, ಸ್ವಂತ ಉದ್ಯೋಗ, ವ್ಯವಹಾರದಲ್ಲಿ ಜಯ, ದಾಯಾದಿ ಕಲಹ.

ಮೀನ: ಪ್ರೀತಿ-ಪ್ರೇಮದಲ್ಲಿ ಜಯ, ಸ್ಥಿರಾಸ್ತಿ ಅನುಕೂಲ, ಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.

The post ದಿನ ಭವಿಷ್ಯ: 22-05-2021 appeared first on Public TV.

Source: publictv.in

Source link