ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,ಶುಕ್ಲ ಪಕ್ಷ.
ಭಾನುವಾರ, ಏಕಾದಶಿ , ಹಸ್ತ ನಕ್ಷತ್ರ
ಸಿದ್ಧಿ ಯೋಗ, ಬವ ಕರಣ
ರಾಹುಕಾಲ:5.07 ರಿಂದ 6.42
ಗುಳಿಕಕಾಲ:3.31 ರಿಂದ 5.07
ಯಮಗಂಡಕಾಲ:12.20 ರಿಂದ 1.55

ಮೇಷ: ಸ್ಥಿರಾಸ್ತಿ ಸಂಪಾದನೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಹಣಕಾಸು ಅಡಚಣೆ, ಆರೋಗ್ಯ ಸಮಸ್ಯೆ, ನೀಚ ಜನರ ಸಹವಾಸ, ಸಜ್ಜನರ ವಿರೋಧ, ಶತ್ರು ಬಾಧೆ.

ವೃಷಭ: ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಸಲ್ಲದ ಅಪವಾದಗಳು, ಕುಟುಂಬದಲ್ಲಿ ಕಲಹ ಶತ್ರುಬಾಧೆ, ವಿವಾಹ ಮುಂದೂಡಿಕೆ.

ಮಿಥುನ: ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸಮಾಜದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ, ನಂಬಿಕೆ ದ್ರೋಹ, ಮನೆ ಕಟ್ಟಲು ಪ್ರಾರಂಭ, ಮಿತ್ರರ ಬೆಂಬಲ.

ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಅಧಿಕ ಧನವ್ಯಯ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಮನಸ್ಸಿನಲ್ಲಿ ನಾನಾರೀತಿಯ ಚಿಂತೆ, ರಾಜ ವಿರೋಧ, ದ್ರವ್ಯ ನಷ್ಟ, ಸಾಲಬಾಧೆ.

ಸಿಂಹ: ಉತ್ತಮ ಬುದ್ಧಿಶಕ್ತಿ, ಧನಲಾಭ, ಸುಖ ಭೋಜನ ಪ್ರಾಪ್ತಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಮಾಡಿದ ಕೆಲಸಗಳಲ್ಲಿ ಜಯ, ಅಧಿಕಾರ-ಪ್ರಾಪ್ತಿ.

ಕನ್ಯಾ: ವಸ್ತ್ರಾಭರಣ ಪ್ರಾಪ್ತಿ, ವಾಹನ ಯೋಗ, ಸ್ಥಿರಾಸ್ತಿ ಸಂಪಾದನೆ, ಐಶ್ವರ್ಯ ವೃದ್ಧಿ, ರಾಜ ಸನ್ಮಾನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ.

ತುಲಾ: ಹಿತಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚಾಗಿ ನಂಬಬೇಡಿ, ಅಧಿಕ ಖರ್ಚು, ಶರೀರದಲ್ಲಿ ಆಯಾಸ, ಅಪಕೀರ್ತಿ, ಅಧರ್ಮ ಕಾರ್ಯಗಳಲ್ಲಿ ಆಸಕ್ತಿ, ಅನಾರೋಗ್ಯ ಸಮಸ್ಯೆ.

ವೃಶ್ಚಿಕ: ಋಣಭಾದೆ, ಹೆತ್ತವರನ್ನು ನಿಂದನೆ ಮಾಡುವಿರಿ, ದ್ರವ್ಯ ನಷ್ಟ, ಶತ್ರುಭಯ, ಹಣಕಾಸು ತೊಂದರೆ, ಆರೋಗ್ಯ ಸಮಸ್ಯೆ, ನೀಚ ಜನರ ಸಹವಾಸ.

ಧನಸು: ಸಾಲಬಾಧೆ, ಕೆಲಸಕಾರ್ಯಗಳಲ್ಲಿ ವಿಘ್ನ, ಅಗ್ನಿಭಯ, ನಾನಾರೀತಿಯ ಆಲೋಚನೆ, ಧನಲಾಭ, ಉದ್ಯೋಗದಲ್ಲಿ ಕಿರಿ-ಕಿರಿ.

ಮಕರ: ಅನಿರೀಕ್ಷಿತ ದ್ರವ್ಯಲಾಭ, ಮಿತ್ರರ ಭೇಟಿ, ಅಮೂಲ್ಯ ವಸ್ತುಗಳ ಖರೀದಿ, ಹಿತ ಶತ್ರು ಬಾಧೆ, ಆರೋಗ್ಯ ವೃದ್ಧಿ, ಅಲ್ಪ ಆದಾಯ, ಸುಖ ಭೋಜನ.

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಮನಶಾಂತಿ, ಯತ್ನ ಕಾರ್ಯಗಳಲ್ಲಿ ಜಯ.

ಮೀನ: ದಾಂಪತ್ಯದಲ್ಲಿ ಕಲಹ, ಕೆಟ್ಟ ಮಾತುಗಳನ್ನಾಡುವಿರಿ, ಅತಿಯಾದ ನಿದ್ರೆ, ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ ನಿಂದನೆ, ಮನಸ್ಸಿಗೆ ಬೇಸರ, ಅನ್ಯರಲ್ಲಿ ದ್ವೇಷ.

The post ದಿನ ಭವಿಷ್ಯ: 23-05-2021 appeared first on Public TV.

Source: publictv.in

Source link