ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ,
ತಿಥಿ : ತ್ರಯೋದಶಿ,
ನಕ್ಷತ್ರ : ಅನುರಾಧ,
ರಾಹುಕಾಲ: 12.25 ರಿಂದ 2.01
ಗುಳಿಕಕಾಲ: 10.49 ರಿಂದ 12.25
ಯಮಗಂಡಕಾಲ: 7.37 ರಿಂದ 9.13

ಮೇಷ: ಗುರುಹಿರಿಯರ ದರ್ಶನ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ದೂರಾಲೋಚನೆ, ಅಧಿಕ ಖರ್ಚು.

ವೃಷಭ: ಸ್ಥಳ ಬದಲಾವಣೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಧನ ನಷ್ಟ, ಸ್ತ್ರೀಯರಿಗೆ ಸ್ಪಲ್ಪ ಧನಲಾಭ.

ಮಿಥುನ: ಜವಾಬ್ದಾರಿಗಳು ಹೆಚ್ಚುತ್ತದೆ, ವಾಹನ ಚಾಲನೆಯಲ್ಲಿ ಎಚ್ಚರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನಂಬಿಕಸ್ಥರಿಂದ ಮೋಸ.

ಕಟಕ: ಆರೋಗ್ಯದಲ್ಲಿ ಏರುಪೇರು, ಪರರಿಂದ ಸಹಾಯ, ಮನಸ್ಸಿನಲ್ಲಿ ಗೊಂದಲ, ವಿದೇಶ ಪ್ರಯಾಣ ಸಾಧ್ಯತೆ.

ಸಿಂಹ: ಆಸ್ತಿ ವಿಚಾರಗಳಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ನೆರೆಹೊರೆಯವರಿಂದ ಕುತಂತ್ರ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ.

ಕನ್ಯಾ: ಕೃಷಿಯಲ್ಲಿ ನಷ್ಟ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಹಿತ ಶತ್ರುಗಳಿಂದ ತೊಂದರೆ, ಮೋಸಕ್ಕೆ ಒಳಗಾಗುವಿರಿ.

ತುಲಾ: ಅನಾರೋಗ್ಯ, ಯತ್ನ ಕಾರ್ಯಗಳಲ್ಲಿ ಜಯ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಸಾಲಭಾದೆ.

ವೃಶ್ಚಿಕ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಶರೀರದಲ್ಲಿ ಆತಂಕ, ಉದ್ಯೋಗದಲ್ಲಿ ಬಡ್ತಿ, ಶ್ರಮಕ್ಕೆ ತಕ್ಕ ಫಲ.

ಧನಸು: ಕುಟುಂಬ ಸೌಖ್ಯ, ತೀರ್ಥಕ್ಷೇತ್ರ ದರ್ಶನ, ದ್ರವ್ಯಲಾಭ, ಉದ್ಯೋಗದಲ್ಲಿ ಬಡ್ತಿ, ಭೂಲಾಭ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ.

ಮಕರ: ದಾನ ಧರ್ಮದಲ್ಲಿ ಆಸಕ್ತಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ.

ಕುಂಭ: ಮಾತಿನ ಚಕಮುಕಿ, ವಿಪರೀತ ಹಣ ವ್ಯಯ, ಅಪರಿಚಿತರಿಂದ ಕಲಹ, ಮಹಿಳೆಯರಿಗೆ ವಿಶೇಷ ಲಾಭ.

ಮೀನ: ಹಣ ಬಂದರೂ ಉಳಿಯುವುದಿಲ್ಲ, ಅಕಾಲ ಭೋಜನ, ಧೃತಿಗೆಡಬೇಡಿ, ಪ್ರಿಯ ಜನರ ಭೇಟಿ.

The post ದಿನ ಭವಿಷ್ಯ: 23-06-2021 appeared first on Public TV.

Source: publictv.in

Source link