ಪಂಚಾಂಗ:
ಪ್ಲವ ನಾಮ ಸಂವತ್ಸರ,ಉತ್ತರಾಯಣ,
ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ
ಸೋಮವಾರ, ತ್ರಯೋದಶಿ,
ಚಿತ್ತ ನಕ್ಷತ್ರ, ವ್ಯತಿಪಾತ ಯೋಗ, ಕೌಲವ ಕರಣ
ರಾಹುಕಾಲ:7.32 ರಿಂದ 9.08
ಗುಳಿಕಕಾಲ :1.55 ರಿಂದ 3.31
ಯಮಗಂಡಕಾಲ :10.44 ರಿಂದ 12.20

ಮೇಷ: ವ್ಯಾಪಾರದಲ್ಲಿ ಲಾಭ, ಇಷ್ಟಾರ್ಥಸಿದ್ಧಿ, ಐಶ್ವರ್ಯ ವೃದ್ಧಿ, ವಿದ್ಯಾಭಿವೃದ್ಧಿ, ಶತ್ರು ನಾಶ, ಶುಭ ಫಲ.

ವೃಷಭ: ಧನಹಾನಿ ಕುಟುಂಬದಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಅಪವಾದ ನಿಂದನೆ.

ಮಿಥುನ: ಕುಟುಂಬ ಸೌಖ್ಯ, ಸ್ತ್ರೀ ಲಾಭ, ದ್ರವ್ಯಲಾಭ, ಮನೆಯಲ್ಲಿ ಮಂಗಳಕಾರ್ಯ, ಉನ್ನತ ಸ್ಥಾನಮಾನ.

ಕಟಕ: ದಾಂಪತ್ಯದಲ್ಲಿ ಕಲಹ, ಮನೋ ಸುಖವಿರದು, ಅನಾರೋಗ್ಯ, ಹಣದ ತೊಂದರೆ, ಮಿತ್ರರ ಸಹಾಯ.

ಸಿಂಹ: ಆದಾಯಕ್ಕಿಂತ ಖರ್ಚು ಜಾಸ್ತಿ, ಸ್ಥಳ ಬದಲಾವಣೆ, ವ್ಯಾಪಾರದಲ್ಲಿ ನಷ್ಟ, ಮಾಡುವ ಕೆಲಸದಲ್ಲಿ ವಿಘ್ನ.

ಕನ್ಯಾ: ಉತ್ತಮ ಬುದ್ಧಿಶಕ್ತಿ, ಉನ್ನತ ಸ್ಥಾನಮಾನ, ಮನೆ ಕಟ್ಟುವ ಯೋಗ, ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ, ಶುಭ ಫಲ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಕಿರಿ-ಕಿರಿ, ಹಿತ ಶತ್ರು ಬಾಧೆ, ಸಾಧಾರಣ ಫಲ.

ವೃಶ್ಚಿಕ: ದಾಯಾದಿಗಳಲ್ಲಿ ಕಲಹ, ಅಪಕೀರ್ತಿ, ಶತ್ರು ಬಾಧೆ, ಸಂತಾನಕ್ಕೆ ಹಾನಿ, ವ್ಯಾಸಂಗಕ್ಕೆ ತೊಂದರೆ, ಶುಭ ಫಲ

ಧನಸು: ಮಿತ್ರರ ಸಹಾಯ, ಋಣವಿಮೋಚನೆ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ವ್ಯಾಪಾರದಲ್ಲಿ ಅಲ್ಪ ಲಾಭ.

ಮಕರ: ಸ್ಥಿರಾಸ್ತಿ ಪ್ರಾಪ್ತಿ, ಐಶ್ವರ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಸೇವಕರಿಂದ ಸಹಾಯ, ಶುಭ ಫಲ.

ಕುಂಭ: ಮನಸ್ತಾಪ, ಧನಹಾನಿ, ಶತ್ರುಭಯ, ಆಕಸ್ಮಿಕ ಖರ್ಚು, ಇಲ್ಲಸಲ್ಲದ ತಕರಾರು.

ಮೀನ: ವ್ಯಾಪಾರದಲ್ಲಿ ಏರುಪೇರು, ಅನಾರೋಗ್ಯ, ಮಿತ್ರರಿಂದ ತೊಂದರೆ, ಅಕಾಲ ಭೋಜನ.

 

The post ದಿನ ಭವಿಷ್ಯ: 24-05-2021 appeared first on Public TV.

Source: publictv.in

Source link