ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣಪಕ್ಷ, ದ್ವಿತೀಯ, ಶನಿವಾರ, ಉತ್ತರಾಷಾಡ ನಕ್ಷತ್ರ

ರಾಹುಕಾಲ – 09:14 ರಿಂದ 10:50
ಗುಳಿಕಕಾಲ – 06:01 ರಿಂದ 07:38
ಯಮಗಂಡಕಾಲ – 02:02 ರಿಂದ 03:38

ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗ ಒತ್ತಡ

ವೃಷಭ: ಪಾಲುದಾರಿಕೆಯಲ್ಲಿ ತೊಂದರೆ, ಮಕ್ಕಳ ಭವಿಷ್ಯದ ಚಿಂತೆ, ಕೆಲಸ ಕಾರ್ಯನಿಮಿತ್ತ ಪ್ರಯಾಣ,

ಮಿಥುನ: ಬಂಧುಗಳಿಂದ ನೋವು ಮತ್ತು ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ಜಯ

ಕಟಕ: ಆರ್ಥಿಕ ಸಮಸ್ಯೆ, ಆಕಸ್ಮಿಕ ಪ್ರಯಾಣ, ಮಕ್ಕಳ ನಡುವಳಿಕೆಯಿಂದ ಬೇಸರ,

ಸಿಂಹ: ಸ್ವಂತ ಉದ್ಯಮದಲ್ಲಿ ತೊಂದರೆ, ಅಧಿಕ ಧನವ್ಯಯ, ಅಕ್ರಮ ಸಂಪಾದನೆ

ಕನ್ಯಾ: ಸ್ನೇಹಿತರಿಂದ ಅನುಕೂಲ, ಆರೋಗ್ಯ ಸಮಸ್ಯೆಯಿಂದ ಆತಂಕ, ಆತುರ ಮತ್ತು ಅಧಿಕ ಕೋಪ, ಕಲಹಗಳು ಅಧಿಕ

ತುಲಾ: ಆಸ್ತಿ ವಿಚಾರವಾಗಿ ನೋವು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮನಸ್ತಾಪ, ಮಕ್ಕಳ ಆರೋಗ್ಯದಲ್ಲಿ ಏರುಪೇರು

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಅನಾರೋಗ್ಯ ಸಮಸ್ಯೆ, ಮಾನಸಿಕ ಚಿಂತೆ

ಧನಸ್ಸು: ಜವಾಬ್ದಾರಿಗಳು ಹೆಚ್ಚು, ಬಂಧು ಬಾಂಧವರಿಂದ ನೋವು, ಆರ್ಥಿಕ ಹಿನ್ನಡೆ, ನಿದ್ರಾಭಂಗ, ಉದ್ಯೋಗನಿಮಿತ್ತ ಪ್ರಯಾಣ, ಮಕ್ಕಳೊಂದಿಗೆ ವಾಗ್ವಾದ

ಮಕರ: ದಾಂಪತ್ಯ ಕಲಹ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಿಂದ ಅನುಕೂಲ ಮತ್ತು ಲಾಭ, ಆರೋಗ್ಯ ಸಮಸ್ಯೆಗಳಿಂದ ಆತಂಕ

ಕುಂಭ: ಉದ್ಯೋಗ ಲಾಭ, ಸಾಲದಿಂದ ಸಮಸ್ಯೆ ಮತ್ತು ನಿಂದನೆ, ಆಕಸ್ಮಿಕ ಅವಘಡಗಳು, ಶತ್ರು ಕಾಟ, ದುರಂತದ ಆಲೋಚನೆ

ಮೀನ: ಕಾರ್ಮಿಕರಿಂದ ನಷ್ಟ ಮತ್ತು ತೊಂದರೆ, ಅಧಿಕ ಖರ್ಚು, ಸಂಶಯಾತ್ಮಕ ಘಟನೆಗಳು, ದಾಂಪತ್ಯದಲ್ಲಿ ಮನಸ್ತಾಪ

The post ದಿನ ಭವಿಷ್ಯ 26-06-2021 appeared first on Public TV.

Source: publictv.in

Source link