ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ.
ನಕ್ಷತ್ರ: ಸ್ವಾತಿ, ಯೋಗ: ಸಿದ್ಧಿ, ಕರಣ: ಬಾಲವ
ತಿಥಿ: ಚೈತ್ರಶುದ್ಧ ಪೌರ್ಣಮಿ, ವಾರ: ಮಂಗಳವಾರ

ರಾಹುಕಾಲ: 3.29 ರಿಂದ 5.03
ಗುಳಿಕಕಾಲ: 12.21 ರಿಂದ 1.55
ಯಮಗಂಡಕಾಲ: 9.13 ರಿಂದ 10.47

ಮೇಷ: ಸರ್ಕಾರಿ ಕೆಲಸಗಳಲ್ಲಿ ಜಯ, ಹಣಕಾಸು ತೊಂದರೆ, ಚಂಚಲ ಬುದ್ಧಿ, ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು

ವೃಷಭ: ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾದೆ, ಸಮಾಜದಲ್ಲಿ ಗೌರವ, ಸೈಟ್ ಖರೀದಿಗೆ ಚಿಂತನೆ, ಮೇಲಧಿಕಾರಿಗಳಿಂದ ಕಿರಿಕಿರಿ, ಸ್ಥಳ ಬದಲಾವಣೆ

ಮಿಥುನ: ಬಂಧುಗಳಿಂದ ಪ್ರಶಂಸೆ, ತೀರ್ಥಯಾತ್ರೆ ದರ್ಶನ, ವಾಹನ ಯೋಗ, ದೂರ ಪ್ರಯಾಣ, ವೃಥಾ ಅಲೆದಾಟ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಕಟಕ: ವಿವಾಹ ಯೋಗ, ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ, ಸಾಲ ಮಾಡುವ ಪರಿಸ್ಥಿತಿ, ಆತ್ಮೀಯರೊಂದಿಗೆ ಮನಸ್ತಾಪ, ಋಣವಿಮೋಚನ, ಸ್ತ್ರೀಯರಿಗೆ ಅನುಕೂಲ.

ಸಿಂಹ: ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಕಾರ್ಯದಲ್ಲಿ ನಿಧಾನ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಯಲ್ಲಿ ಉತ್ತಮ ಫಲ

ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ಧರ್ಮಕಾರ್ಯದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯಲಾಭ, ಹೊಸ ವ್ಯವಹಾರದಿಂದ ಲಾಭ, ಸ್ಥಿರಾಸ್ತಿ ಮಾರಾಟ

ತುಲಾ: ಮನಸ್ಸಿನ ಆತಂಕ ನಿವಾರಣೆ, ಕುಟುಂಬದಲ್ಲಿ ನೆಮ್ಮದಿ, ನೂತನ ಕಟ್ಟಡ ಪ್ರಾರಂಭ, ಸೇವಕ ವರ್ಗದಿಂದ ತೊಂದರೆ.

ವೃಶ್ಚಿಕ: ವ್ಯಾಪಾರದಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ, ಮಿತ್ರರಿಂದ ವಂಚನೆ.

ಧನಸ್ಸು: ಯತ್ನ ಕಾರ್ಯದಲ್ಲಿ ಅನುಕೂಲ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಪರಿಸ್ಥಿತಿ ಏರುಪೇರು, ದುಃಖದಾಯಕ ಪ್ರಸಂಗ

ಮಕರ: ಸಜ್ಜನರ ಸಹವಾಸದಿಂದ ಕೀರ್ತಿ, ಆಕಸ್ಮಿಕ ಧನಾಗಮನ, ಮಾನಸಿಕ ನೆಮ್ಮದಿ, ದುಷ್ಟರಿಂದ ದೂರವಿರಿ, ಪರರಿಗೆ ಉಪಕಾರ ಮಾಡುವಿರಿ.

ಕುಂಭ: ಸ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹಣ ಅವಶ್ಯಕತೆ, ದ್ವೇಷ ಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಮಾಡುವ ಕಾರ್ಯದಲ್ಲಿ ಎಚ್ಚರಿಕೆ.

ಮೀನ: ಯಶಸ್ಸಿನ ಮೆಟ್ಟಿಲು ಮರೆಯದಿರಿ, ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವ್ಯಾಪಾರದಲ್ಲಿ ಮಂದಗತಿ.

The post ದಿನ ಭವಿಷ್ಯ 27-04-2021 appeared first on Public TV.

Source: horoscope – Public TV
Read More

By

Leave a Reply