ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ ,
ದ್ವಿತೀಯ, (ಬೆಳಗ್ಗೆ 09:37)ನಂತರ ತೃತಿಯ
ಶುಕ್ರವಾರ, ಮೂಲ ನಕ್ಷತ್ರ
ರಾಹುಕಾಲ: 10:44 ರಿಂದ 12:20
ಗುಳಿಕಕಾಲ: 7:32 ರಿಂದ 09:08
ಯಮಗಂಡಕಾಲ: 03:32 ರಿಂದ 05:08

ಮೇಷ: ಪಾಲುದಾರಿಕೆಯಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ.

ವೃಷಭ: ಸ್ವಯಂಕೃತಾಪರಾಧದಿಂದ ಸಮಸ್ಯೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಮಕ್ಕಳಿಂದ ಸಂಕಷ್ಟ.

ಮಿಥುನ: ಸಾಲದ ನೆರವು, ಪ್ರೀತಿ ಪ್ರೇಮ ವಿಷಯಗಳಿಗೆ ತೊಂದರೆ, ಸ್ನೇಹಿತರೊಂದಿಗೆ ಮೋಜುಮಸ್ತಿಯಲ್ಲಿ ತೊಡಗುವಿರಿ.

ಕಟಕ: ಸಾಲದ ಚಿಂತೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ಅನುಕೂಲ.

ಸಿಂಹ: ಉದ್ಯೋಗ ಲಾಭ, ನೆಮ್ಮದಿ ಭಂಗ, ಉದ್ಯೋಗ ಮತ್ತು ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ.

ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ.

ತುಲಾ: ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಮಾತಿನಿಂದ ಸಮಸ್ಯೆ.

ವೃಶ್ಚಿಕ: ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ದ್ವಂದ್ವ ಸ್ಥಿತಿಯಲ್ಲಿರುವುದು.

ಧನಸ್ಸು: ಅನುಕೂಲಕರ ದಿವಸ, ಉದ್ಯೋಗ ಅಥವಾ ವ್ಯವಹಾರದಲ್ಲಿ ಅತಂತ್ರ, ನೀರು ಮತ್ತು ಆಹಾರ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ.

ಮಕರ: ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರಗಳು, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ.

ಕುಂಭ: ಸಾಲದ ಸಹಾಯ ಲಭಿಸುವುದು, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಉತ್ತಮ ಅವಕಾಶ, ಮಿತ್ರರಿಂದ ಮತ್ತು ಸಹೋದರನಿಂದ ಸಮಸ್ಯೆ.

ಮೀನ: ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸ, ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ.

 

 

The post ದಿನ ಭವಿಷ್ಯ: 28-05-2021 appeared first on Public TV.

Source: publictv.in

Source link