ದಿನ ಭವಿಷ್ಯ: 29-04-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರಮಾಸ, ಕೃಷ್ಣಪಕ್ಷ,
ತೃತೀಯ, ಗುರುವಾರ, “ಅನುರಾಧ ನಕ್ಷತ್ರ(ಹಗಲು 2:29) ನಂತರ ಜೇಷ್ಠ ನಕ್ಷತ್ರ”.
ರಾಹುಕಾಲ 01:55 ರಿಂದ 03:29
ಗುಳಿಕಕಾಲ 9 13ರಿಂದ 10:47
ಯಮಗಂಡಕಾಲ 06:04 ರಿಂದ 07:39

ಮೇಷ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸೋಮಾರಿತನ ಮತ್ತು ಮಾನಸಿಕವಾಗಿ ನೋವು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ದಾಂಪತ್ಯದಲ್ಲಿ ಬೇಸರ, ಸಂಬಂಧಿಕರಿಂದ ಅನುಕೂಲ, ಉದ್ಯೋಗ ಲಾಭ.

ಮಿಥುನ: ಸಾಲ ಮಾಡುವ ಸಂದರ್ಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ತಂದೆ ಮಕ್ಕಳಲ್ಲಿ ಮನಸ್ತಾಪ.

ಕಟಕ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ಕಾನೂನುಬಾಹಿರ ಚಟುವಟಿಕೆಯಿಂದ ತೊಂದರೆ, ಆಲಸ್ಯತನದಿಂದ ತೊಂದರೆ.

ಸಿಂಹ: ವಾಹನ ಮತ್ತು ಭೂಮಿ ಸಾಲದ ಚಿಂತೆ, ಸ್ವಯಂಕೃತ ಅಪರಾಧದಿಂದ ಸ್ನೇಹಿತರು ದೂರ.

ಕನ್ಯಾ: ನೆರೆಹೊರೆಯವರಿಂದ ಅನುಕೂಲ, ಸಹೋದರ-ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿಯಲ್ಲಿ ಜಯ.

ತುಲಾ: ಉದ್ಯೋಗದಲ್ಲಿ ಉತ್ತಮ ಹೆಸರು, ಆರ್ಥಿಕ ಸಹಾಯ, ಸಂಗಾತಿ ಮತ್ತು ಸ್ನೇಹಿತರಿಂದ ಅನುಕೂಲ.

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಭೂಮಿ ಮತ್ತು ವಾಹನ ಖರೀದಿಗೆ ಮನಸ್ಸು, ಮಾನಸಿಕ ಕಿರಿಕಿರಿ.

ಧನಸು: ಧನ ನಷ್ಟ, ಸಹೋದರನಿಂದ ನಷ್ಟ, ಅಧಿಕ ನಿದ್ರೆ, ಕೌಟುಂಬಿಕ ಮತ್ತು ಆರ್ಥಿಕ ಸಂಕಷ್ಟ ಅಧಿಕ.

ಮಕರ: ಮನೆ ಖರೀದಿಯ ಪ್ರಯತ್ನ, ಅಧಿಕ ಕೋಪ ಮತ್ತು ಆವೇಶ, ಮಿತ್ರರಿಂದ ಅನುಕೂಲ, ಅಕ್ರಮ ಆಲೋಚನೆ.

ಕುಂಭ: ಸಹೋದ್ಯೋಗಿಗಳೊಂದಿಗೆ ಶತ್ರುತ್ವ, ಕಾರ್ಯ ಕರ್ತವ್ಯಗಳಲ್ಲಿ ನಿರಾಸಕ್ತಿ, ಲಾಭ ಮತ್ತು ನಷ್ಟ ಸಮಪ್ರಮಾಣ.

ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಹೆಣ್ಣು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ.

The post ದಿನ ಭವಿಷ್ಯ: 29-04-2021 appeared first on Public TV.

Source: publictv.in

Source link