ದಿನ ಭವಿಷ್ಯ: 29-05-2021

ಪಂಚಾಂಗ
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಕೃಷ್ಣಪಕ್ಷ, ತೃತೀಯ(ಬೆಳಗ್ಗೆ 06:35)ನಂತರ ಉಪರಿ ಚತುರ್ಥಿ
ಶನಿವಾರ, ಪೂರ್ವಾಷಾಡ ನಕ್ಷತ್ರ,
ರಾಹುಕಾಲ: 09:08 ರಿಂದ 10:44
ಗುಳಿಕಕಾಲ: 05:57 ರಿಂದ 07:32
ಯಮಗಂಡಕಾಲ: 01:56 ರಿಂದ 03:32

ಮೇಷ: ತಂದೆಯಿಂದ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರ್ಥಿಕ ಪರಿಸ್ಥಿತಿ ಉತ್ತಮ.

ವೃಷಭ: ಸಾಲದ ನೆರವು, ಶುಭ ಯೋಗ ಪ್ರಾಪ್ತಿ, ಮಾನಸಿಕ ತೊಂದರೆ.

ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಅಧಿಕ ಧನವ್ಯಯ.

ಕಟಕ: ಶತ್ರುಗಳಿಂದ ಸಮಸ್ಯೆ, ಸಾಲದ ನೆರವು ಸಿಗುವುದು, ಸಹೋದರಿಯಿಂದ ಅನುಕೂಲ.

ಸಿಂಹ: ಅಧಿಕ ಖರ್ಚು, ಶುಭಕಾರ್ಯಗಳಿಗೆ ಧನವ್ಯಯ, ಉದ್ಯೋಗನಿಮಿತ್ತ ಪ್ರಯಾಣ.

ಕನ್ಯಾ: ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಶಕ್ತಿದೇವತೆಗಳ ದರ್ಶನ ಭಾಗ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿ.

ತುಲಾ: ಕಾರ್ಯಕರ್ತವ್ಯಗಳಲ್ಲಿ ಜಯ, ಉದ್ಯೋಗ ಲಾಭ, ಸ್ತ್ರೀಯರಿಂದ ಸಂಕಷ್ಟ.

ವೃಶ್ಚಿಕ: ಅಧಿಕ ಧನವ್ಯಯ, ಪ್ರಯಾಣದ ಮನಸ್ಸು, ಮಕ್ಕಳ ಜೀವನ ಬದಲಾವಣೆ ಯೋಚನೆ.

ಧನಸು: ಅನುಕೂಲಕರ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ಕೈತಪ್ಪುವ ಸನ್ನಿವೇಶ

ಮಕರ: ಐಷಾರಾಮಿ ಜೀವನದ ಕನಸು, ಉದ್ಯೋಗ ದೊರಕುವ ಭರವಸೆ, ಪಾಲುದಾರಿಕೆಯಲ್ಲಿ ಅನುಕೂಲ.

ಕುಂಭ: ಆಸ್ತಿಯಿಂದ ತೊಂದರೆ, ಒಡವೆ ವಸ್ತ್ರ ಆಭರಣ ಕಳವು, ಮಿತ್ರರು ದೂರ, ಆರ್ಥಿಕ ಮುಗ್ಗಟ್ಟು, ತಂದೆಯಿಂದ ನೋವು

ಮೀನ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಅನುಕೂಲ, ಮಹಿಳೆಯರಿಂದ ಸಮಸ್ಯೆ, ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವ ಸಂದರ್ಭ.

The post ದಿನ ಭವಿಷ್ಯ: 29-05-2021 appeared first on Public TV.

Source: publictv.in

Source link