ಪಂಚಾಂಗ
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ.
ಭಾನುವಾರ, ಪಂಚಮಿ, ಉತ್ತರಾಷಾಢ ನಕ್ಷತ್ರ
ಶುಕ್ಲ ಯೋಗ, ಕೌಲವ ಕರಣ
ರಾಹುಕಾಲ:5.08 ರಿಂದ 6.44
ಗುಳಿಕಕಾಲ:3.32 ರಿಂದ 5.08
ಯಮಗಂಡಕಾಲ:12.20 ರಿಂದ 1.56

ಮೇಷ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ಆಪ್ತರಿಂದ ಸಹಾಯ, ಸಂಸಾರದಲ್ಲಿ ಸುಖ-ಶಾಂತಿ, ಗೃಹದಲ್ಲಿ ಅಮಂಗಳವಾಗುವುದು ಎಚ್ಚರ, ವಾಹನ ಸಂಚಾರದಿಂದ ತೊಂದರೆ.

ವೃಷಭ: ಸ್ತ್ರೀಸೌಖ್ಯ, ಗೃಹದಲ್ಲಿ ಹಾನಿ, ಅಶಾಂತಿ ವಾತಾವರಣ, ಕುಟುಂಬದಲ್ಲಿ ಒಬ್ಬರಿಗೆ ಅನಾರೋಗ್ಯ, ಹಣದ ತೊಂದರೆ, ಶತ್ರು ಬಾಧೆ, ಋಣಬಾಧೆ, ಕೆಲಸಕಾರ್ಯಗಳಲ್ಲಿ ವಿಘ್ನ, ಶೀತ ಸಂಬಂಧವಾದ ರೋಗ.

ಮಿಥುನ: ಧನಲಾಭ, ವಸ್ತ್ರ ಖರೀದಿ, ಬಂಧು ಮಿತ್ರರಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ದ್ರವ್ಯಲಾಭ, ಗೃಹ ನಿರ್ಮಾಣದ ಕೆಲಸ ಪ್ರಾರಂಭಿಸುವಿರಿ, ವ್ಯಾಪಾರ ಉದ್ಯೋಗದಲ್ಲಿ ಲಾಭ.

ಕಟಕ: ಉದ್ಯೋಗದಲ್ಲಿ ಕಿರಿ-ಕಿರಿ, ಹಣದ ಅಡಚಣೆ, ನಂಬಿದ ಜನರಿಂದ ಆಶಾಂತಿ, ಮನಕ್ಲೇಷ, ಧನಹಾನಿ, ಯತ್ನಿಸಿದ ಕಾರ್ಯಭಂಗ, ಬಂಧು ಮಿತ್ರರಲ್ಲಿ ಕಲಹ, ಅಪಘಾತವಾಗುವ ಸಮಯ.

ಸಿಂಹ: ಇಷ್ಟಾರ್ಥಸಿದ್ಧಿ, ಸ್ತ್ರೀ ಲಾಭ, ಉನ್ನತ ಅಧಿಕಾರ ಪ್ರಾಪ್ತಿ, ಭೂಮಿ ಕೊಳ್ಳುವಿಕೆ, ಸಮಾಜದಲ್ಲಿ ಗೌರವ, ಕೀರ್ತಿ ಲಭಿಸುತ್ತದೆ, ಅಮೂಲ್ಯ ವಸ್ತುಗಳ ಖರೀದಿ.

ಕನ್ಯಾ: ದಾಯಾದಿಗಳಿಂದ ಕಲಹ, ಅಧಿಕ ಖರ್ಚು, ಮಾತೃವಿಗೆ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ, ಸ್ಥಳ ಬದಲಾವಣೆ, ದ್ರವ್ಯ ನಷ್ಟ, ಸ್ವಲ್ಪ ಧನ ಬಂದರೂ ಉಳಿಯುವುದಿಲ್ಲ.

ತುಲಾ: ಸಾಲಬಾಧೆ, ಮನಕ್ಲೇಷ, ನಂಬಿದ ಜನರಿಂದ ಅಶಾಂತಿ, ಉದ್ಯೋಗದಲ್ಲಿ ಕಿರಿ-ಕಿರಿ, ಹಣದ ಅಡಚಣೆ, ಕುಟುಂಬದಲ್ಲಿ ಅಶಾಂತಿ, ಅಧಿಕ ತಿರುಗಾಟ, ಮನಸ್ಸಿಗೆ ಚಿಂತೆ, ಶತ್ರು ಬಾಧೆ.

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಧಾನ ಧರ್ಮದಲ್ಲಿ ಆಸಕ್ತಿ, ಆಕಸ್ಮಿಕ ಧನಲಾಭ, ಕೈಹಾಕಿದ ಕೆಲಸಗಳಲ್ಲಿ ಜಯ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣದ ಸಾಧ್ಯತೆ, ವಾಹನ ಕೊಳ್ಳುವಿಕೆ.

ಧನಸ್ಸು: ವೃಥಾ ತಿರುಗಾಟ, ಬಂಧು ಮಿತ್ರರಿಂದ ಸಹಾಯ, ವಸ್ತ್ರ ಖರೀದಿ, ಶುಭಕಾರ್ಯಗಳು ಜರುಗುವಿಕೆ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ, ಸುಖ ಬಹುಜನ ಪ್ರಾಪ್ತಿ,

ಮಕರ: ಮನಸ್ಸಿಗೆ ನಾನಾ ರೀತಿಯ ಯೋಚನೆ, ಕಳ್ಳರಿಂದ ಭೀತಿ, ವಾಹನ ಅಪಘಾತ, ಧನ ನಷ್ಟ, ಉದ್ಯೋಗದಲ್ಲಿ ಕಿರಿ-ಕಿರಿ, ಕುಟುಂಬದಲ್ಲಿ ಅಹಿತಕರ ವಾತಾವರಣ, ವ್ಯವಹಾರದಲ್ಲಿ ಏರುಪೇರು.

ಕುಂಭ: ತೆಗೆದ ಕೆಲಸ ಕಾರ್ಯಗಳು ಮುಂದುವರಿಯುವುದು, ಸ್ತ್ರೀ ಸಂಬಂಧವಾದ ವ್ಯವಹಾರದಲ್ಲಿ ಮನಸ್ಸಿಗೆ ಚಿಂತೆ, ಶತ್ರುಗಳಿಂದ ತೊಂದರೆ, ಭಯಭೀತ ನಿವಾರಣೆ, ಮನಸ್ಸಿಗೆ ಶಾಂತಿ, ವಸ್ತ್ರ ಖರೀದಿ ಮಾಡುವಿರಿ.

ಮೀನ: ಅಲ್ಪ ಲಾಭ ಅಧಿಕ ಖರ್ಚು, ಬಂಧು ಮಿತ್ರರಲ್ಲಿ ಮನಸ್ತಾಪ, ನಂಬಿದ ಜನರಿಂದ ಮೋಸ, ಆರ್ಥಿಕ ಪರಿಸ್ಥಿತಿ ಏರುಪೇರು, ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ, ಸಜ್ಜನ ವಿರೋಧ, ಬುದ್ಧಿ ಕ್ಲೇಷ.

The post ದಿನ ಭವಿಷ್ಯ: 30-05-2021 appeared first on Public TV.

Source: publictv.in

Source link