ಬಾಲಿವುಡ್ನ ಹಾಟ್, ಗ್ಲಾಮರಸ್, ಬೆಡಗಿಯರಲ್ಲಿ ದಿಶಾ ಪಟಾನಿ ಸಹ ಒಬ್ಬರು.ಈಕೆಯ ಹೆಸರು ಹೇಳ್ತಿದ್ದಂತೆ ಯುವಕರು ಒಮ್ಮೆ ಬೆರಗಾಗುತ್ತಾರೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿ ಇರೋ ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 80ಕೆಜಿ ವೇಟ್ ಲಿಫ್ಟ್ ಮಾಡುತ್ತಿರೊ ವೀಡಿಯೊವನ್ನು ಶೇರ್ ಮಾಡಿದ್ದಾರೆ.
ಈ ವೀಡಿಯೊಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.ಅದರಲ್ಲೂ ನಟ ಟೈಗರ್ ಶ್ರಾಫ್ ಅವರ ತಾಯಿ ಆಯೇಶಾ ಶ್ರಾಫ್, ಸಹೋದರಿ ಕೃಷ್ಣ ಶ್ರಾಫ್ ಯು ಆರ್ ಫೈರಿ ಎಂದು ಕಾಮೆಂಟ್ ಮಾಡಿದ್ದಾರೆ.
The post ದಿಶಾ ಪಟಾನಿ ವರ್ಕೌಟ್ ನೋಡಿ ‘ಯು ಆರ್ ಫೈರಿ’ ಅಂತಾ ಹೇಳಿದ್ಯಾರು..? appeared first on News First Kannada.