ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿಂಗ್ | Siddaramaiah wear Dubai Sheikh Dress in mandya


ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿದ್ದಾರೆ. ಮುಸ್ಲಿಂ ಮುಖಂಡರು ಸಿದ್ದುಗೆ ದುಬೈ ಶೇಕ್ ಉಡುಪನ್ನು ಉಡುಗೊರೆಯನ್ನು ಕೊಟ್ಟಿದ್ದಾರೆ. ನಿನ್ನೆ (ನ.8) ಮಂಡ್ಯಗೆ ಬಂದಿದ್ದ ವೇಳೆ ಸಿದ್ದರಾಮಯ್ಯಗೆ ಉಡುಗೊರೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮಂಡ್ಯದ ಮುಖಂಡರು ಸಿದ್ದರಾಮಯ್ಯಗೆ ದುಬೈ ಶೇಖ್ ಉಡುಪನ್ನು ತೊಡಿಸಿದ್ದರು. ಖುಷಿಯಿಂದಲ್ಲೆ ದುಬೈ ಶೇಖ್ ಉಡುಪು ತೊಟ್ಟು ಸಿದ್ದರಾಮಯ್ಯ ಆನಂದಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *