ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,20,529 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು,1,97,894 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ 3,380 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇನ್ನು ದೇಶದಾದ್ಯಂತ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,86,94,879 ಹಾಗೂ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 3,44,082ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟಾರೆ 2,67,95,549 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಸದ್ಯ 15,55,248 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.

ದೇಶದಲ್ಲಿ ಕೊರೊನಾ ಅಂಕಿ-ಅಂಶ
ಇಂದು ಸೋಂಕಿಗೊಳಗಾದವರು- 1,20,529
ಈವರೆಗೆ ಸೋಂಕಿಗೊಳಗಾದವರು- 2,86,94,879
ಇಂದು ಡಿಸ್ಚಾರ್ಜ್ ಆದವರು- 1,20,529
ಈವರೆಗೆ ಡಿಸ್ಚಾರ್ಜ್ ಆದವರು- 2,67,95,549
ಒಟ್ಟಾರೆ ಸಾವಿನ ಸಂಖ್ಯೆ- 3,44,082
ಒಟ್ಟಾರೆ ಈವರೆಗೆ ವ್ಯಾಕ್ಸಿನ್ ಪಡೆದವರು- 22,78,60,317

The post ದೇಶದಲ್ಲಿಂದು 1,20,529 ಪಾಸಿಟಿವ್ ಕೇಸ್.. 1,97,894 ಮಂದಿ ಡಿಸ್ಚಾರ್ಜ್ appeared first on News First Kannada.

Source: newsfirstlive.com

Source link