ಧಾರವಾಡ; ವಿದ್ಯುತ್​​ ಶಾಕ್​ ತಗುಲಿ 21 ವರ್ಷದ ಯುವತಿ ಸಾವು

ಧಾರವಾಡ: ವಿದ್ಯುತ್ ತಗುಲಿ ಯುವತಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಹಳೇ ತೆಗೂರು ಗ್ರಾಮದಲ್ಲಿ ನಡೆದಿದೆ.

21 ವರ್ಷದ ದಿವ್ಯ ಮಡಿವಾಳಪ್ಪ ಹಡಪದ ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು, ಇಂದು ಮನೆಗೆ ವಿದ್ಯುತ್ ಚಾಲಿತ ಮೋಟಾರ್​​ನಿಂದ ನೀರು ಸಂಗ್ರಹಿಸುವ ವೇಳೆ ವಿದ್ಯುತ್ ಶಾಕ್​ ತಗುಲಿ‌ ಅವಘಡ ಸಂಭವಿಸಿದೆ. ಘಟನೆ ಕುರಿತಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News First Live Kannada

Leave a comment

Your email address will not be published. Required fields are marked *