‘ಧೋನಿಯಂತೆ ಮ್ಯಾಚ್​ ಫಿನಿಶ್​​ ಮಾಡಿದ ಶಾರೂಖ್’- CSK​

ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​​ನ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆದ ಫೈನಲ್​​ ಪಂದ್ಯವನ್ನ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೀಕ್ಷಿಸಿದರು. ಈ ಸಂಬಂಧ ಟ್ವೀಟ್​​ ಮಾಡಿರುವ ಚೆನ್ನೈ ಸೂಪರ್​ ಕಿಂಗ್ಸ್​​, ತಮ್ಮ ಹಾಗೇ ಶಾರೂಖ್​ ಮ್ಯಾಚ್​ ಫಿನಿಶ್​​ ಮಾಡೋದನ್ನು ಧೋನಿ ನೋಡುತ್ತಿದ್ದಾರೆ ಎಂದು ಬರೆದುಕೊಂಡಿದೆ.

ಕರ್ನಾಟಕ ವಿರುದ್ಧ ತಮಿಳುನಾಡು ಶಾರೂಖ್ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಗೆದ್ದಯ ಬೀಗಿತು. ಈ ಮೂಲಕ ದಾಖಲೆಯ 3ನೇ ಬಾರಿ ಚಾಂಪಿಯನ್ ಆಗಿದೆ. ಹೀಗಾಗಿ ಮುಂದಿನ ಹರಾಜಿನಲ್ಲಿ ಒಂದು ವೇಳೆ ಪಂಜಾಬ್ ಶಾರೂಖ್​​ ಖಾನ್​ನನ್ನು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸುವ ಸಾಧ್ಯತೆ ಇದೆ.

The post ‘ಧೋನಿಯಂತೆ ಮ್ಯಾಚ್​ ಫಿನಿಶ್​​ ಮಾಡಿದ ಶಾರೂಖ್’- CSK​ appeared first on News First Kannada.

News First Live Kannada

Leave a comment

Your email address will not be published. Required fields are marked *