ನಂಗೆ ಪ್ರಜ್ವಲ್​ ದೇವರಾಜ್​ ಮೇಲೆ ಲವ್​​ ಆಗಿತ್ತು- ನಟಿ ಅರೋಹಿತ

ನಂಗೆ ಪ್ರಜ್ವಲ್​ ದೇವರಾಜ್​ ಮೇಲೆ ಲವ್​​ ಆಗಿತ್ತು- ನಟಿ ಅರೋಹಿತ

ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಅರೋಹಿತ ಅವರು ನ್ಯೂಸ್​​ಫಸ್ಟ್​​ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿ ಜರ್ನಿಯ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಲವು ಸಿನಿ ಅಭಿಮಾನಿಗಳು ಯಾಕೆ ಸಿನಿಮಾ ಮಾಡುತ್ತಿಲ್ಲ, ಮದುವೆ ಏನಾದ್ರು ಅಂತಾ ಕೇಳ್ತಾ ಇರ್ತಾರೆ.. ಆದರೆ ಮದುವೆ ಅದ್ಮೇಲೆ ಯಾಕೆ ಸಿನಿಮಾ ಮಾಡಬಾರದ ಅಂತಾ.

ನನಗೆ ಕಾಲೇಜು ದಿನಗಳಲ್ಲೇ ಮದುವೆ ಮಾಡಬೇಕು ಅಂತಾ ಅಮ್ಮ ಹೇಳ್ತಿದ್ರು. ಆದರೆ ಈಗ ಕೊರೊನಾ ಅದು ಇದು ಅಂತಾ ಅದಕ್ಕೆ ಬ್ರೇಕ್ ಬಿದ್ದಿದೆ. ನನಗೆ 8 ತರಗತಿಯಲ್ಲಿ ಇದ್ದಾಗಲೇ ಗೆಳೆಯ ಸಿನಿಮಾ ನೋಡಿದ ಬಳಿಕ ಪ್ರಜ್ವಲ್​ ದೇವರಾಜ್ ಮೇಲೆ ಲವ್​ ಆಗಿತ್ತು. ಗಂಗೆ ಬಾರೆ ತುಂಗೆ ಬಾರೆ ಅಂತಾ ಸಿನಿಮಾ ಅವರೊಂದಿಗೆ ಕಪಾಲಿ ಚಿತ್ರಮಂದಿರದಲ್ಲಿ ಅವರೊಂದಿಗೆ ಕುಳಿತು ನೋಡಿದ್ದೆ. ಆಗ ಅನ್ಸಿದ್ದು ನೋಡಿದರೆ ಈಗಲೂ ನನಗೆ ನಗು ಬರುತ್ತೆ. ಆದ್ರೆ ಇಂದಿಗೂ ನನಗೆ ಅವರ ಮೇಲೆ ಲವ್ ಇದೆ ಅಂತಾ ಹೇಳಿದ್ದಾರೆ.

The post ನಂಗೆ ಪ್ರಜ್ವಲ್​ ದೇವರಾಜ್​ ಮೇಲೆ ಲವ್​​ ಆಗಿತ್ತು- ನಟಿ ಅರೋಹಿತ appeared first on News First Kannada.

Source: newsfirstlive.com

Source link