ನಗದಿದ್ದರೆ ಜೈಲು, ಸ್ನಾನ ಮಾಡದಿದ್ದರೆ ಅಪರಾಧ! ಇವು ಈ ದೇಶದ ವಿಚಿತ್ರ ಕಾನೂನುಗಳು | Jail for not laughing arrest for not sleeping without bathing strangest laws


ನಗದಿದ್ದರೆ ಜೈಲು, ಸ್ನಾನ ಮಾಡದಿದ್ದರೆ ಅಪರಾಧ! ಇವು ಈ ದೇಶದ ವಿಚಿತ್ರ ಕಾನೂನುಗಳು

ಸಾಂಕೇತಿಕ ಚಿತ್ರ

ಕೆಲವೊಂದು ದೇಶಗಳಲ್ಲಿ ಸ್ನಾನ ಮಾಡದಿದ್ದರೆ, ರಾತ್ರಿ ಶಬ್ದ ಮಾಡಿದರೆ ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧವಾಗಿದೆ. ಇಂಥ ಅನೇಕ ವಿಚಿತ್ರ ಕಾನೂನುಗಳು ವಿವಿಧ ದೇಶಗಳಲ್ಲಿ ಜಾರಿಯಲ್ಲಿವೆ.

ಜಗತ್ತಿನಲ್ಲಿ ವಿವಿಧ ಧರ್ಮಗಳು, ಜಾತಿಗಳು ಇದ್ದಂತೆ ಬೇರೆಬೇರೆ ರೀತಿಯ ಕಾನೂನುಗಳು ಕೂಡ ಇವೆ. ಆದಾಗ್ಯೂ ಕೆಲವೊಂದು ದೇಶಗಳಲ್ಲಿ ವಿಚಿತ್ರ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲ ಅಂಥ ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಸರ್ಕಾರಗಳು ಕಠಿಣ ಶಿಕ್ಷೆ ವಿಧಿಸುತ್ತದೆ. ಅಂಥ ವಿಚಿತ್ರ ಕಾನೂನುಗಳ ಬಗ್ಗೆ ನೀವು ತಿಳಿದರೆ ನಗುವುದಂತು ಗ್ಯಾರಂಟಿ. ಹಾಗಾದರೆ ಯಾವ ದೇಶದಲ್ಲಿ ಎಂಥ ವಿಚಿತ್ರ ಕಾನೂನುಗಳಿವೆ ಎಂಬುದನ್ನು ಹೇಳುತ್ತೇವೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

TV9 Kannada


Leave a Reply

Your email address will not be published.