ನಟ ಅಜಯ್ ರಾವ್ ಅವರ ಮೇಕಪ್ ಮ್ಯಾನ್ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜಯ್ ರಾವ್ ಸಾವಿನ ಸುದ್ದಿಯನ್ನ ಹಂಚಿಕೊಂಡಿದ್ದು ಸಂತಾಪ ಸೂಚಿಸಿದ್ದಾರೆ.

ಜಯರಾಮ್ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದರು. ಕಳೆದ 11 ವರ್ಷಗಳಿಂದ ನನ್ನ ಜೊತೆಗೆ ಇದ್ದವರು. ಇಂದು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಬರೆದುಕೊಂಡಿರುವ ಅಜಯ್ ರಾವ್ ಜಯರಾಮ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ.

The post ನಟ ಅಜಯ್​ರಾವ್ ಮೇಕಪ್​ ಮ್ಯಾನ್ ಕೊರೊನಾ ಸೋಂಕಿನಿಂದಾಗಿ ಸಾವು appeared first on News First Kannada.

Source: newsfirstlive.com

Source link