ಕೊಡಗು: ವ್ಯಕ್ತಿಯೋರ್ವ ಸ್ವ್ಯಾಬ್ ಕೆಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಎದುರು ಬಿಲ್​ಕುಲ್​ ನಾನು, ಸ್ವಾಬ್​ ಟೆಸ್ಟ್​ ಕೊಡೋದಿಲ್ಲ ಅಂತ ನರ್ಸ್​ ಜೊತೆ ರಂಪಾಟ ಮಾಡಿರೋ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ನಡೆದಿದೆ. ಕಾಂಟ್ರ್ಯಾಕ್ಟರ್ ರವಿ ಎಂಬುವವರು ಮಾದಾಪುರ ಆರೋಗ್ಯ ಕೇಂದ್ರದ ನರ್ಸ್​ ಗ್ರೀಷ್ಮಾಗೆ ಆವಾಜ್ ಹಾಕಿದ್ದಾರೆ.

ಅಷ್ಟೇ ಅಲ್ಲದೇ ಅಲ್ಲಿದ್ದ ಎಲ್ಲಾ ಆರೋಗ್ಯ ಸಿಬ್ಬಂದಿಯವರೊಂದಿಗೆ ವಾಗ್ವಾದ ನಡೆಸಿದ್ದಾನೆ. ನಾನ್​ ಯಾರು ಗೊತ್ತಾ..? ನನಗೆ ಡಿಸಿ ಗೊತ್ತು, ಎಸ್​ಪಿ ಗೊತ್ತು ಅಂತ ನರ್ಸ್​ಗೆ ಅವಾಜ್​ ಹಾಕಿದ್ದಾರೆ.

 

The post ನನಗೆ ಡಿಸಿ ಗೊತ್ತು.. ಎಸ್​ಪಿ ಗೊತ್ತು.. ಕೊರೊನಾ ಟೆಸ್ಟ್​ಗೆ ಹೆದರಿದ ವ್ಯಕ್ತಿಯಿಂದ ರಂಪಾಟ appeared first on News First Kannada.

Source: newsfirstlive.com

Source link